Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಾ: ಬಿ.ಆರ್. ಅಂಬೇಡ್ಕರ ಅವರ ಪಟ್ಟ ಕಷ್ಟ ಈಗಿನ ಯುವಕರಿಗೆ ಬಂದಿಲ್ಲಾ : CPI ಮುಲ್ಲಾ.

Advertisement
ಗೋಕಾಕ : ಡಾ: ಬಿ,ಆರ್, ಅಂಬೇಡ್ಕರ ಜಯಂತಿ ಕೇವಲ ಒಂದೆ ದಿನಕ್ಕೆ ಸಿಮಿತವಾಗದೆ 365 ದಿನಗಳೂ ಕೂಡ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಗೋಕಾಕ ತಾಲೂಕಿನ ದುಪದಾಳದಲ್ಲಿ ಘಟಪ್ರಬಾದ CPI ಎಚ್,ಡಿ,ಮುಲ್ಲಾ ಇವರು

ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿ 135 ನೆಯ ಡಾ: ಬಿ,ಆರ್, ಅಂಬೇಡ್ಕರ ಅವರ ಜಯಂತಿ ನಿಮಿತ್ಯ ಮಹಾಪುರುಷ ಡಾ: ಅಂಬೇಡ್ಕರ ಪುತ್ಥಳಿಗೆ ಮಾಲೆ ಹಾಕಿ ನಮಿಸಿ ಯುವಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಡಾ: ಬಿ,ಆರ್, ಅಂಬೇಡ್ಕರ ಅವರು ಓದಲಿಕ್ಕೆ ಪಟ್ಟ ಕಷ್ಟ ಈಗಿನ ಯುವಕರಿಗೆ ಬಂದಿಲ್ಲಾ, ಓದಿ ಶಿಕ್ಷಣ ಮೂಲಕ ಜಗತ್ತಿಗೆ ಮಾದರಿಯಾಗಿದ್ದರೆ ,ಈಗಿನ ಯುವಕರು ಅವರಂತೆ ಆಗದಿದ್ದರೂ ಕೂಡಾ ಅವರ ಆದರ್ಶಗಳನ್ನು ಮನೆ ಮನೆ ತಲುಪಿಸುವಂತಾಗಬೇಕು. ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಜಯಂತಿಗಳಿಗೆ ಮಹತ್ವ ಬರುತ್ತದೆ ಎಂದರು.

ಅದೆ ರೀತಿ ಕೊಣ್ಣೂರಿನ ಆಚಾರ್ಯ ಶಾಂತಿಸಾಗರ ಶಿಕ್ಷಣ ಸಂಸ್ಥೆಯಲ್ಲಿ ಭಕ್ತಿ ಪೂರ್ವಕವಾಗಿ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿಯ ಸದಸ್ಯರು ಡಾ: ಬಾಬಾಸಾಹೇಬ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಜನ್ಮ ಜಯಂತಿಯನ್ನು ಗ್ರೀನ ಬೊರ್ಡ ಮೇಲೆ ಅವರ ನುಡಿಮುತ್ತುಗಳನ್ನು ಬರೆಯುವದರ ಮೂಲಕ ವಿಶೇಷವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ದುಪದಾಳ ಗ್ರಾಮದ ಸುನೀಲ ಕೊಟಬಾಗಿ, ವಿನೋದ ಮೇತ್ರಿ, ಪ್ರಕಾಶ, ಸೇರಿದಂತೆ ಇನ್ನೂಳಿದ ಯುವಕರು ಮತ್ತು ಶಾಂತಿಶಾಗರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರಾದ ಸಚಿನ ಸಮಯ, ಮಹಾವೀರ ಬೂದಿಗೊಪ್ಪ,ಮಾಹಾವೀರ ಪಾಟೀಲ ಮತ್ತು ಸರ್ವ ಶಿಕ್ಷಕಿಯರು ಉಪಸ್ಥಿತರಿದ್ದರು.

ವರದಿ : ಮನೋಹರ ಮೇಗೇರಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ