Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ನೇಹಿತರ ನೆನಪಿಗಾಗಿ ಅನ್ನದಾನ ಕಾರ್ಯಕ್ರಮ

Advertisement

ಬೇರೆಯವರಿಗೆ ಸಹಾಯ ಮಾಡಲಿಕ್ಕೆ ಹೋಗಿ ಅಪಘಾತವಾಗಿ ಇಬ್ಬರು ಪ್ರಾಣ ಕಳೆದುಕೊಂಡ ಸ್ನೇಹಿತರ ನೆನಪಿಗಾಗಿ ಅನ್ನದಾನ ಕಾರ್ಯಕ್ರಮ

ಬಾಗೇಪಲ್ಲಿ: ಪಟ್ಟಣ ವಾಲ್ಮೀಕಿ ನಗರದಲ್ಲಿನ ನಿವಾಸಿಗಳು ರಾಜಶೇಖರ ಮತ್ತು ರಾಜು ಎಂಬವರು ಇತ್ತೀಚೆಗೆ ಅಪಘಾತದಲ್ಲಿ ಮರಣ ಹೊಂದಿದ್ದು ಅವರ ನೆನಪಿಗಾಗಿ ಅವರ ಸ್ನೇಹಿತರಿಂದ ಗೂಳೂರು ವೃತ್ತದಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
news_1781243660_0_556.webp

 

ಈ ವೇಳೆಯಲ್ಲಿ ಯುವ ಮುಖಂಡರಾದ ದಿವಾಕರ .ಎನ್. ರವರು ಮಾತನಾಡಿ, ಕೆಲವು ದಿನಗಳ ಹಿಂದೆ ವಾಲ್ಮೀಕಿ ನಗರದ ರಾಜಶೇಖರ ಮತ್ತು ರಾಜು ಎಂಬವರು ಬಾಗೇಪಲ್ಲಿಯಿಂದ ಹೈದರಾಬಾದ್ ಗೆ ತರಕಾರಿಯನ್ನು ವಾಹನದಲ್ಲಿ ಸಾಗಿಸುತ್ತಿರುವ ಸಮಯದಲ್ಲಿ ಇವರ ಜೊತೆಗೆ ಬಂದಂತಹ ಮತ್ತೊಂದು ವಾಹನ ಟೈರ್ ಪಂಚರ್ ಆದ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಲು ಹೋದ ರಾಜಶೇಖರ ಮತ್ತು ರಾಜು ಎಂಬವರು ಅಪಘಾತವಾಗಿ ಸ್ಥಳದಲ್ಲಿಯೇ ಮರಣ ಹೊಂದಿರುತ್ತಾರೆ. ಅದ್ದರಿಂದ ಅವರ ನೆನಪಿಗಾಗಿ ಸ್ನೇಹಿತರಾದ ನಾವುಗಳು ಅನ್ನದಾನ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ.
ಎಂದರು.

ಈ ಸಂದರ್ಭದಲ್ಲಿ ಎರಡನೇ ವಾರ್ಡಿನ  ತೇಜು, ಶ್ರೀನಾಥ್ ಕಾರ್ತಿಕ್ ಶರ್ಮಾ, ನಾಗರಾಜ, ನವೀನ್ ಕುಮಾರ್ ಎಸ್ ಎಂ, ಸುರೇಂದ್ರ ರೆಡ್ಡಿ,ನರೇಶ್ ಕುಮಾರ್ ಮುಂತಾದವರು ಹಾಜರಿದ್ದರು.

ವರದಿ: ಬಿ.ಎ.ಬಾಬಾಜಾನ್

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಮಶಾನ ಭೂಮಿ ಮಂಜೂರು ಮಾಡಲು ಗ್ರಾಮಸ್ಥರ ಆಗ್ರಹಸ್ನೇಹಿತರ ನೆನಪಿಗಾಗಿ ಅನ್ನದಾನ ಕಾರ್ಯಕ್ರಮ ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರ ಆಕ್ರೋಶ: ತಹಸೀಲ್ದಾರರಿಗೆ ಮನವಿ ಸಲ್ಲಿಕೆಸಮುದಾಯವಾರು ಅನುದಾನ ಬಿಡುಗಡೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ : ಸಿದ್ದರಾಮಯ್ಯ 1 ಸಾವಿರ ಸಾಲ ನೀಡಿದ ಗೆಳೆಯನಿಗೆ 1 ಕೋಟಿ ರೂ. ನೀಡಿದ ಸ್ನೇಹಿತಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿ