
ಮಳೆಗಾಲದಲ್ಲಿ ನೀರು ನಿಂತು ತಗ್ಗು ಹೊಡ್ಡು ಕಾಣದೆ ಜನರು ಬೀಳುತ್ತಿದ್ದಾರೆ.ಕಾರಣ ಗ್ರಾಮ ಪಂಚಾಯತ್ ಅಧಿಕಾರಿಗಳಾದ ತಾವು ಸದರಿ ರಸ್ತೆಯನ್ನು ಜನರಿಗೆ ತಿರುಗಾಡುವ ಹಾಗೆ ಅನುಕೂಲ ಮಾಡಿಕೊಡಬೇಕಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಪತ್ರಿಕಾ ಮಾಧ್ಯಮ ಸಂಚಾಲಕರು ಗುಂಡಪ್ಪ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

