
ಇಂದು ಪುರಸಭೆ ಗೆ ಹಾಸ್ಟೆಲ್ ವಿದ್ಯಾರ್ಥಿಗಳು 20 ಕ್ಕ ಹೆಚ್ಚು ವಿಧ್ಯಾರ್ಥಿ ಗಳು ಬಂದು ಅದಷ್ಟು ಬೇಗನೆ ಮೋಟಾರ್ ರಿಪೇರಿ ಮಾಡಿಸುವತ್ತೇ ಒತ್ತಾಯ ಮಾಡಿದರು . ಹಾಸ್ಟೆಲ್ಲಿನ ವಾರ್ಡನ್ ಡಿ ಗ್ರೂಪ್ ಸಿಬ್ಬಂದಿ ಗಳು ಪುರಸಭೆ ಯ ಅಧ್ಯಕ್ಷ ರಿಗೆ ಮನವಿಯನ್ನು 2 ದಿನ ಹಿಂದೆ ನೀಡಿದ್ದಾರೆ ಆದರೂ ಸ್ಪಂದನೆ ನೀಡಲ್ಲ ಆದ ಕಾರಣ ನಾವುಗಳು ಪುರಸಭೆ ಬಂದು ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರ ಗಮನಕ್ಕೆ ಇನ್ನೂ ಒಂದು ಸಾರಿ ತರಬೇಕು ಅಂತ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.
ವರದಿ:- ಮಂಜುನಾಥ ಕುಂಬಾರ

