ಇಲಕಲ್:-ಲೋಕಸಭಾ ಚುನಾವಣೆಯ ನಿಮಿತ್ತ ಭಾರತೀಯ ಜನತಾ ಪಾರ್ಟಿ ಹಾಗೂ ಜನತಾದಳ (ಜಾತ್ಯತೀತ) ಹುನಗುಂದ ಮತಕ್ಷೇತ್ರದ ಸಮನ್ವಯ ಸಭೆ ನಿನ್ನೆ * *ಸಾಯಂಕಾಲ 5.30 ಗಂಟೆಗೆ *ಜನಪ್ರಿಯ ಮಾಜಿ ಶಾಸಕರಾದ ಶ್ರೀ ದೊಡ್ಡನಗೌಡ ಜಿ ಪಾಟೀಲ್ ಅವರ ಗೃಹ ಕಚೇರಿಯಲ್ಲಿ*ನಡೆಯಿತು.
ವರದಿ ದಾವಲ್. ಶೇಡಂ
Get latest news updates delivered straight to your WhatsApp.