Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಮೃತಿ ಮಂದಾನಾ, ಶಫಾಲಿ ವರ‍್ಮಾ ಬಿರುಸಿನ ಬ್ಯಾಟಿಂಗ್

Advertisement
--------------------------ಶ್ರೀಲಂಕಾ ವಿರುದ್ಧ ನಾಲ್ಕನೇ ಪಂದ್ಯದಲ್ಲೂ ಗೆದ್ದ ಭಾರತ
ತಿರುವನಂತಪುರ: ಸ್ಮೃತಿ ಮಂದಾನಾ ಹಾಗೂ ಶಫಾಲಿ ರ‍್ಮಾ ಅವರ ಆರ‍್ಷಕ ರ‍್ಧ ಶತಕಗಳ ನೆರವಿನಿಂದ ಭಾರತ ಮಹಿಳಾ ತಂಡವು ಶ್ರೀಲಂಕಾ ವಿರುದ್ಧ ಕಳೆದ ರಾತ್ರಿ ಇಲ್ಲಿ ನಡೆದ ನಾಲ್ಕನೇ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯದಲ್ಲಿಯೂ ೩೦ ರನ್‌ಗಳಿಂದ ಗೆಲ್ಲುವ ಮೂಲಕ ೫ ಪಂದ್ಯಗಳ ಸರಣಿಯಲ್ಲಿ ೪-೦ ರಿಂದ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ ೨೦ ಓವರುಗಳಲ್ಲಿ ೨ ವಿಕೆಟ್‌ಗೆ ೨೨೧ ರನ್ ಗಳಿಸಿತು. ಪ್ರತಿಯಾಗಿ ಆಡಿದ ಶ್ರೀಲಂಕಾ ತಂಡವು ೬ ವಿಕೆಟ್ ಗೆ ೧೯೧ ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿ ೩೦ ರನ್ ಗಳಿಂದ ಪರಾಭವಗೊಂಡಿತು.
ಸ್ಕೋರ್ ವಿವರ
ಭಾರತ ೨೦ ಓವರುಗಳಲ್ಲಿ ೨ ವಿಕೆಟ್ ಗೆ ೨೨೧
ಸ್ಮೃತಿ ಮಂದಾನಾ ೮೦ (೪೮ ಎಸೆತ, ೧೧ ಬೌಂಡರಿ, ೩ ಸಿಕ್ಸರ್)
ಶಫಾಲಿ ರ‍್ಮಾ ೭೯ (೪೬ ಎಸೆತ, ೧೨ ಬೌಂಡರಿ, ೧ ಸಿಕ್ಸರ್)
ರಿಚಾ ಘೋಷ್ ೪೦ (೧೬ ಎಸೆತ, ೪ ಬೌಂಡರಿ, ೩ ಸಿಕ್ಸರ್)
ರ‍್ಮಮನ್ ಪ್ರೀತ್ ಕೌರ್ ೧೬ (೧೦ ಎಸೆತ, ೧ ಬೌಂಡರಿ, ೧ ಸಿಕ್ಸರ್
ಶ್ರೀಲಂಕಾ ೨೦ ಓವರುಗಳಲ್ಲಿ ೬ ವಿಕೆಟ್ ಗೆ ೧೯೧
ಚಮಾರಿ ಅಟಪಟ್ಟು ೫೨ (೩೭ ಎಸೆತ, ೩ ಬೌಂಡರಿ, ೩ ಸಿಕ್ಸರ್)
ಹಸೀನಿ ಫೆರೆರಾ ೩೩ ( ೨೦ ಎಸೆತ, ೭ ಬೌಂಡರಿ)
ವೈಷ್ಣವಿ ರ‍್ಮಾ ೨೪ ಕ್ಕೆ ೨
ಪಂದ್ಯ ಶ್ರೇಷ್ಠೆ: ಸ್ಮೃತಿ ಮಂದಾನಾ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಭವ ಆಟ ಶ್ಲಾಘಿಸಿದ ನಾಯಕ ಶ್ರೇಯಸ್ ಅಯ್ಯರ ವೈಭವ ಸೂರ್ಯವಂಶಿ ಮತ್ತೊಂದು ವಿಶ್ವ ದಾಖಲೆಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆ