ವೆಲ್ಲಿಂಘಟನ್: ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದಿರುವ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಮೂರನೇ ದಿನ ಕೆ. ಎಲ್. ರಾಹುಲ್ ಶತಕ ಪೂರ್ಣಗೊಳಿಸಿದ್ದಾರೆ.
ಭಾರತ ತಂಡವು ಮೂರನೇ ದಿನದಾಟದ 2 ನೇ ಅವಧಿಯಲ್ಲಿ 1 ವಿಕೆಟ್ ಗೆ 264 ರನ್ ಗಳಿಸಿದ್ದು, ಇನ್ನಿಂಗ್ಸ್ ಮುನ್ನಡೆಯತ್ತ ಹೆಜ್ಜೆ ಇಟ್ಟಿದೆ.
ಸ್ಕೊರ್ ವಿವರ
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 368
ಭಾರತ ಮೊದಲ ಇನ್ನಿಂಗ್ಸ್ 1 ವಿಕೆಟ್ ಗೆ 264
ಕೆ. ಎಲ್. ರಾಹುಲ್ ಬ್ಯಾಟಿಂಗ್ 103, ಪಡಿಕಲ್ ಬ್ಯಾಟಿಂಗ್ 66


