ವೆಲ್ಲಿಂಗಟನ್: ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ 3 ನೇ ದಿನದ ಮುಕ್ತಾಯಕ್ಕೆ ಭಾರತ ತಂಡವು 118 ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದು, ಉತ್ತಮ ಸ್ಥಿತಿಯಲ್ಲಿದೆ.
ಮೂರನೇ ದಿನದ ಆಟದಲ್ಲಿ ಕೆ. ಎಲ್. ರಾಹುಲ್ ಶತಕ ಪೂರ್ಣಗೊಳಿಸದರು. ಆದರೆ ನಾಯಕ ಶುಭಮನ್ ಗಿಲ್ 2 ರನ್ ಗಳಿಂದ ಶತಕ ವಂಚಿತರಾದರು. ದೇವದತ ಪಡಿಕಲ್ ಅರ್ಧ ಶತಕ 80 ರನ್ ಗಳಿಸಿದರೆ, ವಿಕೆಟ್ ಕಿಪರ್ ಬ್ಯಾಟರ್ ವೃಷಬ್ ಪಂತ್ 55 ರನ್ ಗಳಿಸಿ ದಿನದ ಅಂತ್ಯಕ್ಕೆ ಕ್ರಿಸ್ ಬಳಿ ಇದ್ದರು.
ಸ್ಕೊರ್ ವಿವರ
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 368
ಭಾರತ ಮೊದಲ ಇನ್ನಿಂಗ್ಸ್ 4 ವಿಕೆಟ್ ಗೆ 486


