LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಕರ್ನಾಟಕ- ಜಾರ್ಕಂಡ್ ಪಂದ್ಯ ನಾಳೆ

ಸೈಯದ್ ಮುಸ್ತಾಕ್ ಅಲಿ ರಾಷ್ಟ್ರೀಯ ಟಿ-20 ಪಂದ್ಯಾವಳಿ

Advertisement

ಮುಂಬೈ: ಕರ್ನಾಟಕ ಹಾಗೂ ಜಾರ್ಕಂಡ್ ಕ್ರಿಕೆಟ್ ತಂಡಗಳ ನಡುವೆ ನಾಳೆ ಇಲ್ಲಿನ ವಾಂಕೇಡೆ ಮೈದಾನದಲ್ಲಿ ಮುಸ್ತಾಕ್ ಅಲಿ ರಾಷ್ಟ್ರೀಯ ಟಿ- 20 ಕ್ರಿಕೆಟ್ ಪಂದ್ಯಾವಳಿಯ 4 ನೇ ಲೀಗ್ ಪಂದ್ಯ ನಡೆಯಲಿದೆ.

ನಾಳೆ 11 ಕ್ಕೆ ಪಂದ್ಯ ಶುರುವಾಗಲಿದೆ. ಕರ್ನಾಟಕ ತಂಡವು ತಾನು ಆಡಿರುವ 3 ಪಂದ್ಯ ಗಳಿಂದ 8 ಅಂಕ ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST