LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ನ್ಯೂಜಿಲೆಂಡ್ 5 ವಿಕೆಟ್ ಗೆ 243

ಹೆನ್ರಿ ನಿಕೋಲಸ್ ಶತಕ

Advertisement

ವೆಲ್ಲಿಂಗಟನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಇಂದಿಲ್ಲಿ ಆರಂಭವಾದ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ಗೆ 243 ರನ್ ಗಳಿಸಿತ್ತು.

ಇಲ್ಲಿನ ಬೇಸನ್ ರೀಸರ್ವ್ ಮೈದಾನದಲ್ಲಿ ಒಂದು ಸಮಯದಲ್ಲಿ 70 ರನ್ ಗಳಿಗೆ 5 ವಿಕೆಟ್ ಪಡೆದಿದ್ದ ಭಾರತೀಯ ಬೌಲರುಗಳು ಆ ನಂತರ ಅದೇ ಪ್ರಭಾವವನ್ನು ಉಳಿಸಿಕೊಳ್ಳಲು ವಿಫಲರಾದರು.

ಸ್ಕೊರ್ ವಿವರ

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 5 ವಿಕೆಟ್ ಗೆ 243

ಹೆನ್ರಿ ನಿಕೋಲಸ್ ಬ್ಯಾಟಿಂಗ್ 113

ಗ್ಲೇನ್ ಪಿಲಿಪ್ಸ್ ಬ್ಯಾಟಿಂಗ್ 94

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST