
ಜಿಲ್ಲಾ ಉಸ್ತುವಾರಿ ಸಚಿವರು ಈ ಒಂದು ಸಕ್ಕರೆ ಕಾರ್ಖಾನೆ ಮುಚ್ಚಲು ಹೊನ್ನಾರ ನಡೆಸುತ್ತಿದ್ದಾರೆ ಏಕೆಂದರೆ ಬಿಜೆಪಿ ಸರ್ಕಾರ ಇದ್ದಾಗ ಮಾನ್ಯ ಸಂಸದರು ಅವರ ಮಾತಿನಂತೆ ಇವತ್ತು ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿದೆ

ಅದನ್ನು ಮುಚ್ಚಲು ಕಾಂಗ್ರೆಸ್ ಸರ್ಕಾರದವರು ಹುನ್ನಾರ ಮಾಡುತ್ತಿದ್ದಾರೆ ಎಂದು ಶಾಸಕರಾದ ಅವಿನಾಶ್ ಜಾದರವರು ಸರ್ಕಾರ ವಿರುದ್ಧ ನೇರವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಸಂತೋಷ್ ಗಡಂತಿ ಗೋಪಾಲರಾವ ಕಟ್ಟಿಮನಿ ಸಂಜೀವನ್ ಯಾಕಾಪೂರ ಕೆ ಎಂ ಬಾರಿ ಶ್ರೀಮಂತ ಕಟ್ಟಿಮನಿ ಗೌರಿಶಂಕರ್ ಉಪ್ಪಿನ್ ವಿಜಯಕುಮಾರ್ ಚೌಂಗಟಿ ಪ್ರೇಮಸಿಂಗ ಜಾದವ್ ಅಮರ್ ಲೋಡ್ನೂರ್ ಭೀಮ್ ಶೆಟ್ಟಿ ಮುರುಡ ಮುಂತಾದವರು ಉಪಸ್ಥಿತಿ ಇದ್ದರು.
ವರದಿ:- ಸುನೀಲ್ ಸಲಗರ

