
ಹಸಿದ ಭಕ್ತರಿಗೆ ಅನ್ನಪೂರ್ಣೇಶ್ವರಿಯಾಗಿ, ವಿದ್ಯೆಯನ್ನು ಬಯಸಿ ಬಂದವರಿಗೆ ಸರಸ್ವತಿಯಾಗಿ, ನೊಂದು-ಬೆಂದು ಬಂದವರಿಗೆ ತಾಯಿಯಾಗಿ ಅನುಗ್ರಹಿಸಿದ ಯಲ್ಲಾಲಿಂಗ ಮಹಾಪ್ರಭುಗಳ ಪರಂಪರೆಯಲ್ಲಿ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು ನಡೆಯುತ್ತಿದ್ದು, ಶ್ರೀಗಳ ಸೇವಾಕಾರ್ಯ ನಮಗೆ ಸ್ಫೂರ್ತಿದಾಯಕ ಎಂದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ಜಿ, ಮಾಜಿ ಶಾಸಕರಾದ ಶ್ರೀ ಪಿ.
ರಾಜೀವ್, ಶ್ರೀ ಸಂಕಲ್ಪ ಶೆಟ್ಟರ, ಸೌ.ಶ್ರದ್ದಾ ಶೆಟ್ಟರ ಇತರೆ ಗಣ್ಯರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ

