Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೊಸ ವರ‍್ಷ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ

Advertisement
ಹಳೆಯ ವರ‍್ಷ ೨೦೨೫ ಕಳೆದು, ಹೊಸ ವರ‍್ಷ ೨೦೨೬ ಬಂದಿದೆ. ಹೊಸ ವರ‍್ಷದಲ್ಲಿ ಸುಖಿಯಾದ ಜೀವನ ಅರಸಿ ರಾಜ್ಯಾದ್ಯಂತ, ಕೋಟ್ಯಂತರ ಜನರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಸುಖಿ ಜೀವನಕ್ಕೆ ಪ್ರರ‍್ಥನೆ ಸಲ್ಲಿಸಿದರು.
ಗುರುವಾರ ಜನವರಿ ೧ ರಂದು ಜನರು ಸ್ನಾನಾದಿಗಳನ್ನು ಮುಗಿಸಿಕೊಂಡು ಕುಟುಂಬ ಸಮೇತ ದೇವಸ್ಥಾನಗಳಿಗೆ ತೆರಳಿ ತಮ್ಮ ಇಷ್ಟದ ದೇವರಿಗೆ ಮೋರೆ ಹೋಗಿ ತಮ್ಮ ತಮ್ಮ ಉದ್ಯೋಗ, ವ್ಯವಹಾರ, ಹೊಸ ವರ‍್ಷದಲ್ಲಿ ಸುಸೂತ್ರವಾಗಿ ನಡೆಯಲಿ ಎಂದು ದೇವರಿಗೆ ಶ್ರದ್ಧಾ ಭಕ್ತಿಯಿಂದ ಬೇಡಿಕೊಂಡ ದೃಶ್ಯಗಳು ಸಾಮಾನ್ಯವಾಗಿದ್ದವು.
ಯುವಕ, ಯುವತಿಯರು ಕೂಡ ಹೊಸ ವರ‍್ಷದಲ್ಲಿ ದೇವಸ್ಥಾನಗಳಿಗೆ ಹೋಗಿ ತಮ್ಮ ಇಷ್ಟದ ದೇವರ ದರ‍್ಶನ ಪಡೆದು, ತಮಗೆ ಬೇಗ ಮದುವೆಯಾಗಿ ಲೈಫ್ ಸೆಟ್ಲ್ ಆಗಲಿ ಎಂದು ಪ್ರರ‍್ಥಿಸಿದರು.
ವಿಘ್ನಗಳನ್ನು ನಿವಾರಣೆ ಮಾಡುವ ಗಣೇಶ, ಹಣ, ವಿದ್ಯೆ ಪ್ರಾಪ್ತಿ ಮಾಡುವ ಮಹಾಲಕ್ಷಿö್ಮÃ ದೇವಸ್ಥಾನಗಳು ಸೇರಿದಂತೆ ತಮ್ಮ ಇಷ್ಟದ ದೇವರಿಗೆ ಮೋರೆ ಹೋದ ದೃಶ್ಯಗಳು ಹೊಸ ರ‍್ಷದ ಮೊದಲ ದಿನದಂದು ಸಾಮಾನ್ಯವಾಗಿದ್ದವು.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೌಲಿಂಗ್‌ನಲ್ಲಿಯೂ ಮಿಂಚಲಿದ್ದಾರೆಯೇ ಸೂರ್ಯವಂಶಿ?ವೆಸ್ಟ್ ಇಂಡೀಸ್- ಪಾಕ್ ಮೊದಲ ಟೆಸ್ಟ್ ನಾಳೆಯಿಂದಭಾರತ- ಜಿಂಬಾಬ್ವೆ ಎರಡನೇ ಟ್ವೆಂಟಿ-೨೦ ನಾಳೆದೇವೇಗೌಡರ ನಿವಾಸಕ್ಕೆ ಭೇಟಿ ಕೊಟ್ಟ ರಾಜ್ಯಪಾಲರು, ಶಾಸಕ ಯತ್ನಾಳ್ಭ್ರಷ್ಟಾಚಾರದಿಂದ ಬೇಸತ್ತ ಜಿಲ್ಲಾಧಿಕಾರಿ ಕಚೇರಿಗೆ ಕೊಡಲಿ ತಂದ ಯುವಕ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ : ಬೆಲ್ಟ್‌ನಿಂದ ಬಡದಾಡಿಕೊಂಡ ಎರಡು ಗ್ರಾಮದ ವಿದ್ಯಾರ್ಥಿಗಳು ಚಾಮರಾಜನಗರದಲ್ಲಿ  ಕಳೆದ ವರ್ಷ ದಸರಾ ನಿಲ್ಲಿಸಿದ್ದು ಸಾಂಸ್ಕೃತಿಕ ದ್ರೋಹ: ಹಬ್ಬ ಪುನರಾರಂಭಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಜಾನಪದ ಕಲಾವಿದ ಚಂಗಚಹಳ್ಳಿ ಕೃಷ್ಣ ಮೂರ್ತಿ ಗ್ರಹ ಲಕ್ಷ್ಮೀ  ಲೇಔಟಿನ ಸರ್ಕಾರಿ ಮಾದರಿ ಶಾಲಾ ಮಕ್ಕಳಿಗೆ ಸೂರಜ್ ಫೌಂಡೇಶನ್ ವತಿಯಿಂದ ನೋಟ್ ಬುಕ್ ವಿತರಿಸಿದ : ಶಾಸಕ ಎಸ್ ಮುನಿರಾಜುಜಂತರಮಂತರ್ ನಲ್ಲಿ ಪ್ರತಿಭಟನೆ ರಾಜಕೀಯ ಪ್ರೇರಿತವೆಂದು ಬಿಜೆಪಿ ಪ್ರತಿಭಟಿಸಿ ಖಂಡನೆ ಭಾರತ ಕ್ರಿಕೆಟ್ ತಂಡಕ್ಕೆ ನೇರ ಎಂಟ್ರಿ