
ಸುದ್ದಿಯನ್ನು ನೋಡಿ ತಕ್ಷಣ ಎಚ್ಚೆತ್ತುಕೊಂಡ ಮೇಲಾಧಿಕಾರಿಗಳು ಪರಿಶೀಲಿಸಲು ಅಧಿಕಾರಿಗಳನ್ನು ಸ್ಥಳಕ್ಕೆ ಜೈನಪುರ್ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಅಧ್ಯಕ್ಷರು ಮತ್ತು ಸದಸ್ಯರು ಆಗಮಿಸಿ ಎಲ್ಲ ಅಲ್ಲಿಯ ಸಂಬಂಧ ಪಟ್ಟ ಕುಟುಂಬಸ್ಥರನ್ನು ಸಮಜಾಯಿಸಿ ಎರಡು ಪಾರ್ಟಿ ಗಳಿಗೆ ತಿಳಿಹಳಿಸಿ ಆರಸ್ತಿಯನ್ನು ಮಾಡುವಂತೆ ಮನವರಿಸಲಾಯಿತು.

ಆದರೂ ಮಧ್ಯದಲ್ಲಿ ಒಂದು ಸ್ವಲ್ಪ ಎರಡು ಪಾರ್ಟಿಯಲ್ಲಿ ಗೊಂದಲ ಉಂಟಾಗಿ ನಂತರ ಅದನ್ನು ಸಂಧಾನ ಮಾಡಲಾಯಿತು ನಂತರ ವಿಡಿಯೋ ಹಾಗೂ ಅಧ್ಯಕ್ಷರು ಮಾತನಾಡಿ ಇನ್ನು ನಾಲ್ಕೈದು ದಿನಗಳಲ್ಲಿ ಈ ದಾರಿಯ ವಿಷಯವನ್ನು ಬಗೆಹರಿಸುತ್ತೇವೆ ಎಂದು ಮಾತನಾಡಿದರು.
ವರದಿ:- ರಾಜು ಮುಂಡೆ

