Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

KLE'S C. B. ರನ್ ಮೋಡಿ ಸ್ಕೂಲ್ ಅಥಣಿಯಲ್ಲಿ ದಾನ ಮಹೋತ್ಸವ,ಡಾ. ಪ್ರಭಾಕರ ಕೋರೆ ಸರ್,ಅವರ 77 ನೇ ಹುಟ್ಟುಹಬ್ಬದ ನಿಮಿತ್ತ

Advertisement
ಅಥಣಿ :-ಇವತ್ತು KLE'S C. B. ರನ್ ಮೋಡಿ ಸ್ಕೂಲ್ ಅಥಣಿಯಲ್ಲಿ ದಾನ ಮಹೋತ್ಸವ ಮತ್ತು KLE'S ಸಂಸ್ಥೆಯ ಚೇರ್ಮನ್ ಆದಂತಹ ಡಾ. ಪ್ರಭಾಕರ ಕೋರೆ ಸರ್,ಅವರ 77 ನೇ ಹುಟ್ಟುಹಬ್ಬದ ನಿಮಿತ್ತ ಹುಟ್ಟು ಹಬ್ಬದ ಆಚರಣೆ.



ನಮ್ಮನ್ನು ಮತ್ತು ನಮ್ಮ ಆಶ್ರಮದ ಮಕ್ಕಳನ್ನು ಕರೆದು ನಮ್ಮ ಆಶ್ರಮಕ್ಕೆ ಬೇಕಾಗಿರುವ ದವಸ ಧಾನ್ಯವನ್ನು ನಮ್ಮ ಆಶ್ರಮಕ್ಕೆ ನೀಡಿದರು.ಮತ್ತು ನಮ್ಮನ್ನು ಪ್ರೀತಿಯಿಂದ ಸನ್ಮಾನಿಸಿದರು. ನಮ್ಮ ಸಂಸ್ಥೆ ವತಿಯಿಂದ ಮತ್ತು ನಮ್ಮ ಆಶ್ರಮದ ಎಲ್ಲಾ ಮುದ್ದು ಮಕ್ಕಳ ವತಿಯಿಂದ KLE'S ಚೇರ್ಮನ್ ಸರ್ ಆದಂತಹ ಡಾ. ಪ್ರಭಾಕರ್ ಕೋರೆ ಸರ್, ಪ್ರಿನ್ಸಿಪಾಲ್ ಆದಂತಹ ಜಗದೀಶ್ ಹವಾಲ್ದಾರ್ ಸರ್, ಹಾಗೂ ಅಲ್ಲಿರುವ ಶಿಕ್ಷಕರಿಗೂ, ಎಲ್ಲಾ ಸಿಬ್ಬಂದಿಗಳಿಗೂ ನಮ್ಮ ತುಂಬು ಹೃದಯದ ವಂದನೆಗಳು. ನಮ್ಮ ಆಶ್ರಮದ ವತಿಯಿಂದ, ಮುದ್ದು ಮಕ್ಕಳ ವತಿಯಿಂದ ಮತ್ತೊಮ್ಮೆ ಡಾ. ಪ್ರಭಾಕರ್ ಕೋರೆ ಸರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ವರದಿ :-ರಾಜು ಮುಂಡೆ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಭವ ಆಟ ಶ್ಲಾಘಿಸಿದ ನಾಯಕ ಶ್ರೇಯಸ್ ಅಯ್ಯರ ವೈಭವ ಸೂರ್ಯವಂಶಿ ಮತ್ತೊಂದು ವಿಶ್ವ ದಾಖಲೆಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆ