Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೆಚ್ಚಿನ ರಾಜ್ಯ ಕಾರ್ಯಧ್ಯಕ್ಷರಿಗೆ.! ಜನುಮದಿನ ಆಚರಣೆ ಮಾಡಿದ .! ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು.!

Advertisement
ಸಿಂಧನೂರು : -ನಗರದ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ಸೇನೆ ರಾಜ್ಯ ಕಾರ್ಯಧ್ಯಕ್ಷರಾದ ಉಮೇಶ್ ಗೌಡ ಅರಳಹಳ್ಳಿ ಅವರಿಗೆ 44ನೇ ಹುಟ್ಟುಹಬ್ಬವನ್ನು ತಾಲೂಕ ಘಟಕದ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಕಾರ್ಯಕರ್ತರು ಎಲ್ಲರು ಸೇರಿ ಹರ್ಷದೊಂದಿಗೆ ಅಧ್ಯಕ್ಷರ ಜನುಮದಿನವನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಘಟಕದ ಅಧ್ಯಕ್ಷರಾದ, ಮಂಜುನಾಥ ಗಾಣಿಗೇರ್, ಹಾಗೂ ಹಿರಿಯ ಮುಖಂಡರಾದ ಅಭಿನಾಶ್ ದೇಶಪಾಂಡೆ, ಮಾಜಿ ಯೋಧ ವೀರೇಶ್, ರವರು ಮಾತನಾಡಿ ಅಧ್ಯಕ್ಷರೇ. ನಿಮ್ಮ ಜನುಮದಿನಗಳು ನಮಗೆ ಸಂತೋಷ ಪ್ರತಿಬಿಂಬ ಮತ್ತು ಆಚರಣೆಯ ಒಳ್ಳೆಯ ಕ್ಷಣಗಳಾಗಿವೆ ನಾವು ಹೆಚ್ಚು ಗೌರವದಿಂದ ಕಾಣುವ ನಿಮ್ಮ ಜನುಮದಿನವನ್ನು ಆಚರಿಸುವಲ್ಲಿ ವಿಶಿಷ್ಟವಾದ ವಿಶೇಷ ದಿನದಂದು ನಿಮ್ಮ ನಾಯಕತ್ವದ ನಮ್ಮ ಜೀವನದಲ್ಲಿ ಮಾರ್ಗದರ್ಶನ ನೀಡುವ ನಿಮಗೆ ನಾವು ಗೌರವ ಸಲ್ಲಿಸುತ್ತೇವೆ ದಿನವೂ ನಿಮ್ಮ ಬಗ್ಗೆ ನಾವು ಹೊಂದಿರುವ ಗೌರವ ಮತ್ತು ಮೆಚ್ಚುಗೆಯ ಪ್ರತಿಬಿಂಬವಾಗಿರಲಿ ಮತ್ತು ಮುಂಬರುವ ದಿನಗಳು ನಿಮಗೆ ಆರೋಗ್ಯ. ಐಶ್ವರ್ಯ. ಸಂತೋಷ. ಕೀರ್ತಿ. ಮತ್ತು ನಿರಂತರ. ಯಶಸ್ವಿಯಿಂದ ನಿಮ್ಮ ಬಾಳು ತುಂಬಿರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ. ಆರೋಲಿ ಪಾಷಾ. ಜಾಗಿರ್ದಾರ್. ಕಾಂಗ್ರೆಸ್ ಮುಖಂಡರು. ಬಾಬಾ ಕೋಟೆ ಜೆಡಿಎಸ್ ಮುಖಂಡರು. ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರಾದ - ಹುಸೇನ್ ಬಾಷಾ ಜಿಲ್ಲಾ ಸಂಚಾಲಕರು. ಬೂದೇಶ್ ಜಿಲ್ಲಾ ಯುವ ಘಟಕ ಪ್ರಾ. ಕಾರ್ಯದರ್ಶಿ ರಾಘವೇಂದ್ರ ಜಿಲ್ಲಾ ಉಪಾಧ್ಯಕ್ಷರು. ಗುರುರಾಜ ಮುಕುಂದ. ಪ್ರಶಾಂತ್ ಕುಮಾರ್. ಆಜಿ ಮೆಕಾನಿಕ್. ಗದ್ಯಪ್ಪ. ನಬಿ. ಇನ್ನೆತರಿದ್ದರು


ವರದಿ:- ಬಸವರಾಜ ಬುಕ್ಕನಹಟ್ಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ