Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂಗನವಾಡಿ ಕೇಂದ್ರಗದಲ್ಲಿ ಪೋಷಣ್ ಮಾಸಾಚರಣೆ

Advertisement
ಇಲಕಲ್: ವಾರ್ಡ್ ನಂಬರ್ 02 ದುರ್ಗಂದೇವಿ ನಗರದ ಅಂಗನವಾಡಿ ಕೇಂದ್ರದಲ್ಲಿ ಮಾಸಾಚರಣೆ ಆಚರಣೆ. ಸೆಪ್ಟಂಬರ್ ತಿಂಗಳ ಅಂತ್ಯವಾಗಿ ಪ್ರತಿದಿನ ಒಂದೊಂದು ಕಾರ್ಯಕ್ರಮ ಇರುತ್ತವೆ. ಆ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳ ಜೊತೆ ಹಾಗೂ ಪಾಲಕರ ಜೊತೆ ಸಭೆ ನಡೆಸುತ್ತೇವೆ ಸರ್ಕಾರಿ ಮೆಂಟೇಸರಿ ಎಂಬ ಹೆಸರಿನಲ್ಲಿ ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ ಯುಕೆಜಿ ನಡೆಸುವಂತಹ ಸರ್ಕಾರ ಆದೇಶ ಹೊರಡಿಸಿದೆ ಆ ವಿಷಯವನ್ನು ಮಕ್ಕಳ ಪಾಲಕರಿಗೆ ಮಾಹಿತಿ ತಿಳಿಸಲಾಯಿತು ಮತ್ತು ಮಕ್ಕಳಿಗೆ ಗರ್ಭಿಣಿಯರಿಗೆ ಬಾಣಂತಿಯರಿಗೆ ಪ್ರತಿದಿನ ಹಸಿರು ತಪ್ಪಲಪಲ್ಲೇ ಮತ್ತು ಹಾಲು ಮೊಟ್ಟೆ ಸೇವಿಸುವಂತೆ ಹೇಳಲಾಯಿತು ಅಂಗನವಾಡಿಯಲ್ಲಿ ಕೂಡ ಗರ್ಭಿಣಿಯರಿಗೆ ಮೊಟ್ಟೆ ಬಾಣಂತಿಯರಿಗೆ ಮೊಟ್ಟೆ ಹಾಲು ಮತ್ತು ಮೂರರಿಂದ ಆರು ವರ್ಷದ ಅಂಗನವಾಡಿಗೆ ಬಂದಂತ ಮಕ್ಕಳಿಗೂ ಕೂಡ ಮಂಗಳವಾರ ಶುಕ್ರವಾರ ಮೊಟ್ಟೆ ಬೇಯಿಸಿ ಕೊಡುತ್ತೇವೆ ಎಂದು ತಾಯಂದಿರಿಗೆ ತಿಳಿಸಲಾಯಿತು ಮತ್ತು ಕಿಶೋರಿಯರಿಗೆ 11 ರಿಂದ ೧೮ ವರ್ಷ ಮಕ್ಕಳಿಗೆ ರಕ್ತ ಹೀನತೆ ಆಗದಂತೆ ಅದನ್ನು ತಡೆಗಟ್ಟುವ ವಿಧಾನ ಹೇಳಲಾಯಿತು ಮತ್ತು ಹುಟ್ಟಿದ ಕೂಸಿಗೆ ಅಂಗನವಾಡಿಯಲ್ಲಿ ಪ್ರತಿ ತಿಂಗಳ ರೋಗನಿರೋಧಕ ಚುಚ್ಚುಮದ್ದು ಹಾಕಿಸುವ ಕಾರ್ಯಕ್ರಮದ ಬಗ್ಗೆ ಹೇಳಲಾಯಿತು ಈ ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಕೌಸರ್ ಟಕ್ಕೆದ ಮತ್ತು ಯಲ್ಲಮ್ಮ ವಗ್ಗಾ ಅವರು ಭಾಗ ವಹಿಸಿದ್ದರು.



ವರದಿ : ದಾವಲ್ ಶೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್