ಹಾಗೂ ಇದೇ ಸಂದರ್ಭದಲ್ಲಿ - ಅಜ್ಮೀರ್ ಸಾಬ್ ಅವರನ್ನು, ಅಲ್ಪಸಂಖ್ಯಾತರ ಘಟಕ ತಾಲೂಕು ಅಧ್ಯಕ್ಷರನ್ನಾಗಿ, ಸಲೀಂ ತುರ್ಕಟ್ಟಿ, ವಾರ್ಡ್ ನಂಬರ್ 20ರ ಅಧ್ಯಕ್ಷರಾಗಿ ಆಯ್ಕೆ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಲಕ್ಷ್ಮಣ್ ಭೋವಿ, ಸೋಮನಾಥ ಸುಲಂಗಿ, ಗುರುರಾಜ ಮುಕುಂದ, ಮಾತನಾಡಿ,ಕನ್ನಡ ನಾಡು ನುಡಿ ಸ್ವಾಭಿಮಾನದ ರಕ್ಷಣೆಯಲ್ಲಿ ಕರ್ನಾಟಕದ ರಕ್ಷಣಾ ವೇದಿಕೆ ನಾಡಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತದೆ ಯುವಕರು- ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡು ಕನ್ನಡಪರ ಸಂಘಟನೆ ಉತ್ತಮ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಿ ಕನ್ನಡ ನಾಡು ನುಡಿಗೆ ತಮ್ಮ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ - ತಾಲೂಕ ಘಟಕ ಉಪಾಧ್ಯಕ್ಷರಾದ - ರಾಜಸಾಬ್ ಲಕ್ಕಲಕಟ್ಟಿ , ನಗರ ಘಟಕದ ಅಧ್ಯಕ್ಷರಾದ - ರಫಿ ಕುನಟಗಿ, ಭಾಷಾ ಸಾಬ್, ಬಸವರಾಜ ಟೇಲರ್. ಇನ್ನಿತರ ಇದ್ದರು
ವರದಿ:-ಬಸವರಾಜ ಬುಕ್ಕನಹಟ್ಟಿ

