
ಈ ಸಂದರ್ಭದಲ್ಲಿ ಈ ಶಿಬಿರದಲ್ಲಿ ಕಾಲೇಜು ವಿದ್ಯಾರ್ಥಿಗಳು ವಿವಿಧ ವಾರ್ಡ್ ಗಳಲ್ಲಿ ಸ್ವಚ್ಚತೆಯನ್ನು ಮಾಡಿ ಕಸವನ್ನು ಸಂಗ್ರಹ ಮಾಡಿ ತ್ಯಾಜ್ಯ ಘಟಕದ ವಾಹನಕ್ಕೆ ಹಾಕಿದರು. ಈ ಸಂದರ್ಭದಲ್ಲಿ ಕಾಲೇಜು ಉಪ ಪ್ರಾಂಶುಪಾಲ, ಗ್ರಾ.ಪಂ ಅಧ್ಯಕ್ಷ, ಪಿ. ಡಿ.ಓ ಹಾಗೂ ಶೋಬಾ ಹುಲಮನಿ ನಮ್ಮ ನ್ಯೂಸ್ ಸಮೂಹದೊಂದಿಗೆ ಮಾತನಾಡಿದರು. ಒಟ್ಟಾರೆ ಅದ್ದೂರಿಯಾಗಿ ಸ್ವಚ್ಛತಾ ಆಂದೋಲನ ಶಿಬಿರ ಅದ್ದೂರಿಯಾಗಿ ನಡೆಯಿತು.
ವರದಿ:-ಬಸವರಾಜು.

