Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬರ ಬಿಸಿಲಿನಲ್ಲಿ ಮೈದಾನಕ್ಕಿಳಿಯುವುದೇ ಸವಾಲು

ಭಾರತ- ಅಪಘಾನಿಸ್ತಾನ್ ಟೆಸ್ಟ್ ಇಂದು ಆರಂಭ

Advertisement

 
ನ್ಯೂ ಚಂದಿಗಢ: ಭಾರತ ಹಾಗೂ ಅಪಘಾನಿಸ್ತಾನ್ ಕ್ರಿಕೆಟ್ ತಂಡಗಳ ನಡುವೆ ಏಕೈಕ ಟೆಸ್ಟ್ ಪಂದ್ಯ ಇಂದು ಇಲ್ಲಿ ಆರಂಭವಾಗಲಿದೆ.
ಇಲ್ಲಿನ ಮುಲ್ಲಾನಪುರದಲ್ಲಿರುವ ಮಹಾರಾಜ ಯಧುವೀಂದ್ರ ಸಿಂಗ್ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಪಂದ್ಯ ಮುಂಜಾನೆ ೯:೩೦ ರಿಂದ ಆರಂಭವಾಗುವುದು.
ಹೊಸ ಮೈದಾನದಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇದಕ್ಕೆ ಮನ್ನ ಈ ಮೈದಾನದಲ್ಲಿ ಐಪಿಎಲ್ ಪಂದ್ಯಾವಳಿಯ ಎರಡು ಪ್ಲೇ ಆಪ್ ಪಂದ್ಯಗಳು ನಡೆದಿದ್ದವು.
ಬರ ಬಿಸಿಲಿನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ೩೦ ರಿಂದ ೪೦ ಡಿಗ್ರಿ ವರೆಗಿನ ತಾಪಮಾನದಲ್ಲಿ ಪಂದ್ಯ ನಡೆಯುತ್ತಿರುವುವದರಿಂದ ಉಭಯ ತಂಡದ ಆಟಗಾರರಿಗೆ ಸವಾಲಾಗಿದೆ. 
ಶುಭಮಾನ್ ಗಿಲ್ ನಾಯಕತ್ವದ ಭಾರತ ತಂಡವೇ ಗೆಲುವಿನ ನೆಚ್ಚಿನ ತಂಡವಾಗಿದ್ದು, ಅನನುಭವಿ ಅಪಘಾನಿಸ್ತಾನ ತಂಡಕ್ಕೆ ಪಂದ್ಯದಿAದ ಕ್ರಿಕೆಟ್ ಪಾಠ ಮಾತ್ರ ಸಿಗಲು ಸಾಧ್ಯ ಎಂದು ನಿರೀಕ್ಷಿಸಲಾಗಿದೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಸಂಪುಟ ವಿಸ್ತರಣೆ ಫಿಕ್ಸ್ : ಇಂದು ದೆಹಲಿಗೆ ಡಿ. ಕೆ ಶಿವಕುಮಾರ್ರಾಜ್ಯದಲ್ಲಿ ಬರಗಾಲ : ಪ್ರತಿ ರೈತರಿಗೆ 50,000 ರೂ. ಪರಿಹಾರ ನೀಡಬೇಕು : ಯಡಿಯೂರಪ್ಪ ಆಗ್ರಹಅಡ್ರೆಸ್ ಕೇಳುವ ನೆಪದಲ್ಲಿ ಯುವತಿ ಅಪಹರಿಸಿ ಅತ್ಯಾಚಾರ: ಮೂವರು ದುಷ್ಟರು ಅರೆಸ್ಟ್ ಎರಡು ತಲೆ, ಎರಡು ಬಾಲವಿರುವ ಹೆಣ್ಣು ಕರುವಿಗೆ ಜನ್ಮ ನೀಡಿದ ಗಿರ್ ತಳಿಯ ಹಸುಮಣ್ಣಲ್ಲಿ ಮಣ್ಣಾದ ಚೆನ್ನಮ್ಮ : ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ಪ್ರಯಾಣಿಸುತ್ತಿದ್ದ ಬಸ್ ನಲ್ಲೇ ಹೃದಯಾಘಾತಕ್ಕೆ ಬಲಿಯಾದ ಶಿಕ್ಷಕತಾಯಿ ಚೆನ್ನಮ್ಮಗೆ ಮುತ್ತಿಟ್ಟು ಕಣ್ಣೀರಿಟ್ಟ ಕುಮಾರಸ್ವಾಮಿ ೨-೧ ರಿಂದ ಚುಟುಕು ಸರಣಿ ಗೆದ್ದ ಬಾಂಗ್ಲಾ50 ಬಾರಿ ಪ್ರಯತ್ನಿಸಿದರೂ ಸರ್ಕಾರಿ ನೌಕರಿ ಸಿಗಲಿಲ್ಲ : ಆತ್ಮಹತ್ಯೆ ಮಾಡಿಕೊಂಡ ಬಿಟೆಕ್ ಗೋಲ್ಡ್ ಮೆಡಲಿಸ್ಟ್ ಗೂಗಲ್ ಮ್ಯಾಪ್ ನೋಡಿ ಹಳ್ಳಕ್ಕೆ ಬಿದ್ದ ಕಾರು