LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಇನ್ನಿಂಗ್ಸ್ ಗೆಲುವಿಗೆ ಬುನಾದಿ ಹಾಕಿದ ಭಾರತ ತಂಡ

ರನ್ ಗಳ ಶಿಖರವನ್ನೇ ನಿರ್ಮಿಸಿ ಕಿವೀಸ್ ಮೇಲೆ ಒತ್ತಡ ಹೇರಿದ ಭಾರತ

Advertisement

ವೆಲ್ಲಿಂಗಟನ್: ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ನಾಲ್ಕನೇ ದಿನ ಭಾರತ ತಂಡವು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.

ಪಂದ್ಯದ ನಾಲ್ಕನೇ ದಿನ 2 ನೇ ಅವಧಿಯ ಆಟ ಪ್ರಗತಿಯಲ್ಲಿದ್ದು, ನ್ಯೂಜಿಲೆಂಡ್ ತನ್ನ 2 ನೇ ಇನ್ನಿಂಗ್ಸ್ ನಲ್ಲಿ 11 ರನ್ ಗೆ 1 ವಿಕೆಟ್ ಕಳೆದುಕೊಂಡಿತ್ತು.

ಸ್ಕೊರ್ ವಿವರ

ನ್ಯೂಜಿಲೆಂಡ್ 368 ಹಾಗೂ 1 ವಿಕೆಟ್ ಗೆ 11

ಭಾರತ 9 ವಿಕೆಟ್ ಗೆ 720 ಡಿಕ್ಲೇರ್ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KPSC ಇತಿಹಾಸದಲ್ಲೇ ದಾಖಲೆ ವೇಗ: ಕೇವಲ 5 ದಿನದಲ್ಲಿ KAS ಪೂರ್ವಭಾವಿ ರಿಸಲ್ಟ್ಕ್ರೀಂ ಬಳಸಿ ಎಂದ ಯುಟ್ಯೂಬರ್​ ಮಾತು ನಂಬಿದ ಬಾಲಕಿ ಸಾವಿನಂಚಿನಲ್ಲಿ: ಕಿಡ್ನಿ ಫೇಲ್ಸೂರ್ಯಕುಮಾರ್ ಕಮ್ ಬ್ಯಾಕ್ : ಬಿಸಿಸಿಐ ಮೂಲಗಳ ನಿರಾಕರಣೆ ಕೊನೆಯ ದಿನ 8 ವಿಕೆಟ್ ಪಡೆದರೆ ಭಾರತ ತಂಡಕ್ಕೆ ಗೆಲುವು ಎಂಟು ವರ್ಷಗಳ ಬಳಿಕ ಲಡಾಕ್‌ನಲ್ಲಿ ಚುನಾವಣೆ : ಕೊರೆಯುವ ಚಳಿಯಲ್ಲೂ ಶೇ. 70ಕ್ಕೂ ಮತದಾನ ಕಾರು , ಬೈಕ್, ಕಳುವಾದರೆ ಇನ್ಮುಂದೆ ಠಾಣೆಗೆ ಬರೋದು ಬೇಡ : ಮೊಬೈಲ್‌ನಲ್ಲೇ ದಾಖಲಿಸಿ ಎ-ಎಫ್ ಐಆರ್ ಬ್ಲಿಂಕಿಟ್ ಆಂಬ್ಯುಲೆನ್ಸ್ ಸೇವೆ ಆರಂಭ : ಆಯಪ್ ಮೂಲಕವೇ ಬುಕ್ಕಿಂಗ್ ಅತಿ ಹೆಚ್ಚು ವೇತನ ಪಡೆಯುವ ಮಹಿಳೆಯರ ಪಟ್ಟಿ ಬಿಡುಗಡೆ : 87.50 ಕೋಟಿ ಪಡೆಯೋ ಕೊಡಗಿನ ಕುವರಿಬಿಜೆಪಿಗೆ ಸೇರ್ಪಡೆಗೊಂಡ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ತಿರುಪತಿ ತಿಮ್ಮಪ್ಪನ ದೇಗುಲ ಇತಿಹಾಸದಲ್ಲೇ ಭಕ್ತನ  ದಾಖಲೆ : 121 ಕೆಜಿ ಚಿನ್ನ ದೇಣಿಗೆ