Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಪತ್ತೆಯಾದ ಯುವಕ ರಾಹುಲ್ 24 ಗಂಟೆಯಾದರೂ ಇನ್ನೂ ಸಿಕ್ಕಿಲ್ಲ:ಸ್ಥಳಕ್ಕೆ ಸಚಿವರು ಬೇಟಿ.

Advertisement
ಸೇಡಂ:- ಪಟ್ಟಣದ ಕೋಳಿವಾಡ ನಿವಾಸಿ ರಾಹುಲ್ ಈಜಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ರವಿವಾರ ನಡೆದಿದೆ.ಇಪ್ಪತ್ತು ನಾಲ್ಕು ಗಂಟೆಯಾದರೂ ಯುವಕನ ಶವ ಸಿಗದೇ ಇರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಇಂದು ಸ್ಥಳೀಯ ಶಾಸಕರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಸತಿಸಮೇತ ಸ್ಥಳಕ್ಕೆ ಬೇಟಿ ಕೊಟ್ಟು ಯುವಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.



ಸಚಿವ ಪಾಟೀಲ್ ಅವರು ತಾಲೂಕಡಲಿತ ಜೊತೆ ಮಾತಾಡಿ ಹುಡುಕಾಟಕ್ಕೆ ತ್ವರಿತ ಕಾರ್ಯಾಚರಣೆಗೆ ಅಧಿಕಾರಿಗಳಿಗೆ ಸೂಚಿಸಿದರು.



ಈ ಸಂದರ್ಭದಲ್ಲಿ ಡಾ.ಭಾಗ್ಯಶ್ರೀ ಪಾಟೀಲ್ ಅವರು ಹುಡುಗನ ತಾಯಿ ಜೊತೆ ಮಾತಾಡಿ ನೀವು ಧೈರ್ಯದಿಂದ ಇರಬೇಕು ಇನ್ನೂ ಹಿಂದೆ ಇರುವ ಮಕ್ಕಳಿಗೆ ನೀವೇ ದಾರಿ ತೋರಬೇಕು ಎಂದು ದೈರ್ಯ ಹೇಳಿದರು.



ಇದೇ ಸಮಯದಲ್ಲಿ ಮಾಜಿ ಶಾಸಕರು ರಾಜಕುಮಾರ್ ಪಾಟೀಲ್ ಅವರು ಬೇಟಿ ಕೊಟ್ಟು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಜಿಲ್ಲಾಧಿಕಾರಿಗಳಿಗೆ ಫೋನ್ ಮುಖಾಂತರ ಮಾತಾಡಿ ಕೂಡಲೇ NDRF ತಂಡವನ್ನು ಘಟನಾ ಸ್ಥಳಕ್ಕೆ ತರಿಸಿ ನಾಪತ್ತೆಯಾಗಿರುವ ಯುವಕನನ್ನು ಹುಡುಕಿಸಲು ತಿಳಿಸಿದರು.ನಂತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST