ಲಾಹೋರ್: ಆತಿಥೇಯ ಪಾಕಿಸ್ತಾನ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ 7 ನೇ ಹಾಗೂ ಕೊನೆಯ ಪಂದ್ಯದಲ್ಲಿ 3 ವಿಕೆಟ್ ಗಳಿಂದ ಗೆದ್ದು ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಸ್ಕೊರ್ ವಿವರ
ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ಗೆ 325
ಕೆ. ಮೆಂಡಿಸ್ 131 (128 ಎಸೆತ, 12 ಬಾಂಡ್ರಿ, 2 ಸಿಕ್ಸರ್)
ಪಿ. ರತ್ನಾಯಿಕೆ 77 (65 ಎಸೆತ, 8 ಬಾಂಡ್ರಿ)
ಪಾಕಿಸ್ತಾನ 48.3 ಓವರ್ ಗಳಲ್ಲಿ 7 ವಿಕೆಟ್ ಗೆ 331
ಫಕ್ಕರ್ ಜಮಾನ್ 127 (99 ಎಸೆತ, 11 ಬಾಂಡ್ರಿ, 6 ಸಿಕ್ಸರ್)
ಎಸ್. ಬೈಗ್ 74 (75 ಎಸೆತ, 11 ಬಾಂಡ್ರಿ)
ಎ. ಮಿನ್ಹಸ್ 61 (31 ಎಸೆತ, 3 ಬಾಂಡ್ರಿ, 4 ಸಿಕ್ಸರ್)


