Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯನಗರ ಜಿಲ್ಲೆ ಲೇಡಿ ಸಿಂಗಂನಿಂದ ಮನೆಗಳ್ಳರ ಭರ್ಜರಿಭೇಟಿ

Advertisement

ಹಗರಿಬೊಮ್ಮನಹಳ್ಳಿ : ದಿ.10.01.2026ರಂದು ಹಗರಿಬೊಮ್ಮನಹಳ್ಳಿ ಪಟ್ಟಣದ ಟಿ ಎಂ ಚನ್ನಬಸಯ್ಯ ಇವರ  ಮನೆ ಕಳ್ಳತನ ಆಗಿದ್ದು ಸುಮಾರು 14,06,000ಸಾವಿರಬೆಲೆ ಬಾಳುವ ಆಭರಣಗಳು ಕಳ್ಳತನವಾಗಿದ್ದು ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿತ್ತು ಮಂಜುನಾಥ್ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ಮಲ್ಲೇಶ್ ದೊಡ್ಮನಿ.ಡಿ.ವೈ.ಎ.ಸ್ಪಿ ಕೂಡ್ಲಿಗಿ ಉಪವಿಭಾಗ ವಿಕಾಸ್ ಪಿ ಲಂಬಾಣಿ ವೃತ್ತ ನಿರೀಕ್ಷಕರು ಹಗರಿಬೊಮ್ಮನಹಳ್ಳಿ.   

ಬಿ ಉಮಾಪತಿ  ಪಿಎಸ್ಐ ತಾರಾಬಾಯಿ ಪಿಎಸ್ಐ ಮರಿಯಮ್ಮನಹಳ್ಳಿ ನಾಗರಾಜ್ ಕೊಟ್ಟಿಗೆ, ಪಿಎಸ್ಐ ತಂಬ್ರಹಳ್ಳಿ ಸಿಬ್ಬಂದಿಗಳಾದ ಕಿರಣ್ ಕುಮಾರ್
ತಂಬ್ರಹಳ್ಳಿ ರಾಮಾಂಜನಿ ಹೆಗ್ಗಪ್ಪ ನಾಗರಾಜ ಸುರೇಶ ದೊಡ್ಡಬಸಪ್ಪ ಮಹೇಶ ಸಿಬ್ಬಂದಿಗಳನ್ನು ರಚಿಸಿ ಆರೋಪಿಗಳಾದ ಕುಮಾರ್ ನಳ್ಳಿ ಆನಂದ 24 ವಯಸ್ಸು ಜಹಾಂಗೀರ್ ಬಾಷಾ34 ವಯಸ್ಸು ಆರೋಪಿಗಳನ್ನು.    ಪತ್ತೆಹಚ್ಚಿ ಲೇಡಿಸಿಂಗಂ ಎಂದು ಆರೋಪಿಗಳ ಸಿಂಹಸ್ವಪ್ನವಾಗಿ ಪ್ರಸಿದ್ಧಿಆಗಿರುವ ದಕ್ಷ ಅಧಿಕಾರಿ    ವಿಜಯನಗರ ಜಿಲ್ಲಾ ಎಸ್ ಪಿ ಎಸ್ ಜಾನ್ವಿ ಆರೋಪಿಗಳನ್ನು ಬಂಧಿಸಿವಲ್ಲಿ ಯಶಸ್ವಿಯಾದರು.

ವರದಿ : ಎಂ ಮಂಜುನಾಥ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗುವಿನ ಅಳುವಿನಿಂದ ಬೇಸತ್ತು ಹೆತ್ತ ಮಗುವನ್ನೇ ಹತ್ಯೆಗೈದ ತಾಯಿ ಶನಿವಾರದ ತರಗತಿಗಳ ವೇಳಾಪಟ್ಟಿಯಲ್ಲಿ ಬದಲಾವಣೆ : ಬೆಳಗ್ಗೆ 8.30 ರಿಂದ ಶಾಲೆಗಳು ಪ್ರಾರಂಭ ಭಾಮೈದನ ಮೇಲಿನ ಇಡಿ ದಾಳಿಯನ್ನು ರಾಜಕೀಯ ಪ್ರೇರಿತ ಎನ್ನಲಾಗದು : ಸತೀಶ್ ಜಾರಕಿಹೊಳಿ ದೇವೂ ಮಾಕೊಂಡ ಅವರ ಕೃತಿಗೆ 2025 ರ 'ಪುಸ್ತಕ ಸೊಗಸು' ಬಹುಮಾನಯರಗಟ್ಟಿ ಸಂತೆ ಸ್ಥಳಾಂತರಎಸ್.ಐ.ಆರ್ ಯಶಸ್ವಿಯಾದರೆ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ : ಸಚ್ಚಿದಾನಂದ ಮೂರ್ತಿಮುಂಗಾರು ಮಳೆ ವಿಳಂಬ : ರಾಜ್ಯದ 122 ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಅನುಮತಿ ಇಲ್ಲದೇ ಖಾಸಗಿ ಫೋಟೋ - ವಿಡಿಯೋ ಶೇರ್ ಮಾಡಿದ್ದರೇ ತಕ್ಷಣವೇ ಎಫ್‌ಐಆರ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಎರಡನೇ ಪತ್ನಿಗೂ ಸಮಾನ ಪರಿಹಾರ : ಹೈಕೋರ್ಟ್ ಆದೇಶರಾಜ್ಯದಲ್ಲಿ 91,152 ಅನರ್ಹರ ಪಿಂಚಣಿ ತಕ್ಷಣದಿಂದಲೇ ರದ್ದು : ರಾಜ್ಯ ಸರ್ಕಾರ ಆದೇಶ