ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಬಾಂಗ್ಲಾದೇಶ ವಿರುದ್ಧ ಈಚೆಗೆ ಮುಗಿದ ಟೆಸ್ಟ್ ಸರಣಿಯನ್ನು 1-0 ರಿಂದ ಗೆಲ್ಲುವುದರ ಜೊತೆ ಜೊತೆಗೆ ಆ ದೇಶವು ಹೆಮ್ಮೆ ಪಡುವ ಮತ್ತೊಂದು ಸಾಧನೆಯನ್ನೂ ಮಾಡಿದೆ.
32 ವರ್ಷಗಳಲ್ಲಿ ಮೊದಲ ಬಾರಿಗೆ ವರ್ಷ ವೊಂದರಲ್ಲಿ ಒಂದೇ ಒಂದು ಟೆಸ್ಟ್ ಸರಣಿ ಸೋಲದೇ ವರ್ಷವನ್ನು ಮುಗಿಸಿದೆ ವೆಸ್ಟ್ ಇಂಡೀಸ್ ತಂಡ.


