
ಕಾಯ೯ಕ್ರಮದಲ್ಲಿ ಶಾಲಾ ಮುಖ್ಯೊಪಾದಯರು ಅನ್ನಪೂಣ೯ನ ಹೀರೆಮಠ ಕಿರಣ ಚೌಗಲಾ ಅರಣ್ಯ ಇಲಾಖೆಯ ವಿರೇಶ ಅದೊಂಲಿ,ಕೃಷಿ ಅಧಿಕಾರಿ ಗೊಪಾಲ ಒಕ್ಕೂಟ ಅದ್ಯಕ್ಷರು ಶೊಭಾ ಎಸ್ಡಿಎಮ್ಸಿ ಅಧ್ಯಕ್ಷರಾದ ಚಂದ್ರುಗೌಡ ಪಾಟೀಲ ಶೌಯ್ರ 20 ನಿರವಾಣಿ ಘಟಕ ಬಸ್ತವಾಡ ಮಂಜುಳಾ ಮೀನಾಕ್ಷಿ ಪ್ರಕಾಶ್ ಹುಸೇನ್ ಪಧಾಕಾರಿಗಳು ಹಾಗೂ ಮಕ್ಕಳು ಮತ್ತು ಶಿಕ್ಷಕರು ಸಂಘದ ಸದಸ್ಯರು ಭಾಗವಹಿಸಿದ್ದರು. 25 ಸಸಿ ನಾಟಿ ಮಾಡಲಾಯಿತು
ವರದಿ: ಶಾಂತಿನಾಥ ಜಿ ಮಗದುಮ್ಮ

