ಬಳ್ಳಾರ:-ಕೋವಿಡ್ ಹೊಸ ಪ್ರಕರಣ ದೃಢ.ವಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಕೊವೀಡ್ ವಾರ್ಡಗಳ ಸಿದ್ದತೆ.ಆಮ್ಲಜನಕ, ಔಷಧಿಗಳು ಸೇರಿದಂತೆ ಲಸಿಕೆಗಳ ಲಭ್ಯತೆ ಬಗ್ಗೆ ಸಿದ್ಧತೆ.
ಸುಮಾರು ಮೂರು ವರ್ಷಗಳ ನಂತರ ಬಳ್ಳಾರಿಯಲ್ಲಿ ಮತ್ತೆ ಕೋವಿಡ್ ಹೊಸ ಪ್ರಕರಣ ವರದಿ.ಕೋವಿಡ್ ರೂಪಾಂತರವು ಸಾಮಾನ್ಯ ಗುಣ ಲಕ್ಷಣಗಳನ್ನು ಹೊಂದಿದೆ.ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ….
ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಬಳ್ಳಾರಿಯ ಎರಡು ಆಸ್ಪತ್ರೆ ಸಿದ್ದಸಾರ್ವಜನಿಕರು ನಗರದ ವಿಮ್ಸ್ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ 24/7 ಚಿಕಿತ್ಸೆ ಪಡೆಯಬಹುದು.ಹಿಂದೆ ಸಾಂಕ್ರಾಮಿಕ ರೋಗದ ಸಮಯದಲ್ಲಿ ನೂರಾರು ಜನರು ಮೃತಪಟ್ಟಿದ್ದರು.ಈಗಲೂ ಕೂಡ ಆರೋಗ್ಯ ಸಿಬ್ಬಂದಿಗಳಿಂದ ಮಹಾಮಾರಿ ವಿರುದ್ಧ ಹೋರಾಟಕ್ಕೆ ಸಜ್ಜು.
ವರದಿ:-ಚನ್ನ್ ಕೇಶವ