Ad imageAd image

ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಸ್ತಿಯ ಪ್ರಮಾಣ ಎಷ್ಟು ಇರಬಹುದು

Bharath Vaibhav
ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಸ್ತಿಯ ಪ್ರಮಾಣ ಎಷ್ಟು ಇರಬಹುದು
WhatsApp Group Join Now
Telegram Group Join Now

ವಾರಣಾಸಿ:-  ಇವತ್ತಿನ ಎಪಿಸೋಡ್ ನಲ್ಲಿ ಭಾರತ ವೈಭವ ಒಂದು ಸುದ್ದಿಯನ್ನು ಮಾಡುತ್ತಿದೆ ಅದು ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಸ್ತಿಯ ಪ್ರಮಾಣ ಎಷ್ಟು ಇರಬಹುದು ಅನ್ನೋದರ ಬಗ್ಗೆ.

ಲೋಕಸಭಾ ಚುನಾವಣೆಯ ಸ್ಪರ್ಧೆ ಅಭ್ಯರ್ಥಿಯ ಎಷ್ಟು ಆಸ್ತಿ ಅನ್ನೋದ್ರು ಬಗ್ಗೆ ಕೇಳಲು ಬಹಳಷ್ಟು ಜನರಿಗೆ ಕುತೂಹಲ ಇರುತ್ತದೆ ಹಾಗಾಗಿ ನಮ್ಮ ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಚೀರ ಆಸ್ತಿ ಎಷ್ಟು ಅನ್ನೋದರ ಬಗ್ಗೆ ನಾವು ಹೇಳ್ತೀವಿ ನೋಡಿ.

ಅದು ಭಾರತದ 10 ವರ್ಷಗಳ ಪ್ರಧಾನ ಮಂತ್ರಿ ಆದ ನರೇಂದ್ರ ಮೋದಿಯವರ ಆಸ್ತಿ ಒಟ್ಟು ಎಷ್ಟು ಏರಿರ ಬಹುದು ಅನ್ನುವುದು ಎಲ್ಲರಿಗೂ ಕುತೂಹಲ ಮೂಡುವ ವಿಷಯ ಅದೇ ಈಗ ಉತ್ತರಪ್ರದೇಶದ ವಾರಣಾಸಿಯಿಂದ ಸತತ ಮೂರನೇ ಬಾರಿಗೆ ಸ್ಪರ್ಧೆ ಮಾಡುತ್ತಿರುವ ನರೇಂದ್ರ ಮೋದಿ ಅವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

ಎರಡು ವರ್ಷದ ಅವಧಿಯಲ್ಲಿ ಅವರ ಆಸ್ತಿಯಲ್ಲಿ ಒಂದು ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿದೆ. ಈಗ ಅವರು ಘೋಷಿಸಿಕೊಂಡ ಒಟ್ಟು ಆಸ್ತಿ 3.2 ಎರಡು ಕೋಟಿಯಷ್ಟು ತಮ್ಮ ಆಸ್ತಿಯ ವಿವರ ಘೋಷಿಸಿಕೊಂಡಿದ್ದಾರೆ.

ಅವರ ಖಾತೆಯಲ್ಲಿ ಈಗ 52920 ರೂಪಾಯಿಗಳು ಮಾತ್ರ ಅವರ ಖಾತೆಯಲ್ಲಿ ಜಮಾ ಇದೆ ಅನ್ನೋದು ತಿಳಿದು ಬಂದಿದೆ  ಈಗ ಒಟ್ಟು ಊರ ಆಸ್ತಿ ಮೂರು ಕೋಟಿ ಪಾಯಿಂಟ್ ಎರಡರಷ್ಟು ಇದೆ ಅನ್ನುವುದು ತಿಳಿದುಬಂದಿದೆ.

ಗುಜರಾತಿನಲ್ಲಿ ಅವರ ಆಸ್ತಿಯನ್ನು ಅವರೇ ಅಣ್ಣತಮ್ಮರಿಗೆ ದಾನ ಮಾಡಿರುವ ಬಗ್ಗೆ ತಿಳಿಸಿದ್ದಾರೆ, ಗುಜರಾತ್ ನಲ್ಲಿ ಈಗ ಅವರ ಜಂಟಿ ಆಸ್ತಿ ಮೇಲೆ ಯಾವುದು ಹಕ್ಕಿಲ್ಲ ಎಂಬುದು ತಿಳಿದು ಬಂದಿದೆ.

ಅವರ ಆದಾಯದ ಮೊತ್ತ 2018 ಮತ್ತು 19 ರಲ್ಲಿ 11. 1.4 ಲಕ್ಷದಷ್ಟು ಇತ್ತು ಅವರ 2023/24 ರಲ್ಲಿ ಒಟ್ಟು ಅವರ ಆಸ್ತಿಯಲ್ಲಿ 23 ಲಕ್ಷ 5.3 ರವರೆಗೆ ಹೆಚ್ಚಾಗಿದೆ ಇವರ ಹೆಸರಿನಲ್ಲಿ ಯಾವುದು ಭೂಮಿ ಮನೆ ಕಾರು ತನ್ನ ಸ್ವಂತದಾಗಿ ಐಸ್ ಅರಾಮಿ ಸಲುವಾಗಿ ಯಾವುದು ಇತರ ಆಸ್ತಿ ಇಲ್ಲ .

ಗುಜರಾತ ಶಹರ ಗಾಂಧಿನಗರದಲ್ಲಿ ಅವರ ಮೂರು ಸಹೋದರ ಜಂಟಿ ಖಾತೆಯ ಅವರ ಹೆಸರಿನ ಮೇಲಿದ್ದ ಕಿಂಚು ಭೂಮಿಯನ್ನು ಕೂಡ ಅವರು ದಾನ ಮಾಡಿರುವ ಕಾರಣ ಅವರಿಗೆ ಅಲ್ಲಿ ಆಸ್ತಿ ಮೇಲೆ ಯಾವುದೇ ಹಕ್ಕಿಲ್ಲ ಎಂದು ತಿಳಿದುಬಂದಿದೆ.

ಎರಡು ವರ್ಷಗಳ ಹಿಂದೆ ಸಂಸತ್ತಿನಲ್ಲಿ ಅವರ ಆಸ್ತಿಯ ಬಗ್ಗೆ ವಿವರಿಸಿಕೊಂಡಿರುವ 2.2 ಕೋಟಿಗಳಷ್ಟು ಇತ್ತು ಆಗ ಅವರ ಕೈಯಲ್ಲಿ 35, ಸವಿರದಾ 250 ರೂಪಾಯಿಗಳಷ್ಟಿತ್ತು ಉಳಿತಾಯ ಆದಾಯದಲ್ಲಿ ರಾಷ್ಟ್ರೀಯ ಉಳಿತಾಯಯೋಜನೆಯಲ್ಲಿ ಒಂದು ಲಕ್ಷ 89,000 27 ರೂಪಾಯಿಗಳಷ್ಟು ಎಲ್ಐಸಿಯಲ್ಲಿ ಹೂಡಿಕೆ ಮಾಡಿದ್ದರು ಎಂದು ತಿಳಿದುಬಂದಿದೆ.ಹತ್ತು ಪುರುಷ ವರ್ಷಗಳಲ್ಲಿ ಒಟ್ಟು ಅವರ ಆಸ್ತಿ ಮೂರು ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!