Ad imageAd image

ರಸ್ತೆ ಸೇತುವೆ ನಿರ್ಮಿಸಿ ಇತಿಹಾಸ ವನ್ನೆ ಸೃಷ್ಟಿ ಸಿದ ರಾಯಚೂರು ಗ್ರಾಮೀಣ ಶಾಸಕ ಬಸ್ಸನಗೌಡ ದದ್ದಲ್

Bharath Vaibhav
ರಸ್ತೆ ಸೇತುವೆ ನಿರ್ಮಿಸಿ ಇತಿಹಾಸ ವನ್ನೆ ಸೃಷ್ಟಿ ಸಿದ ರಾಯಚೂರು ಗ್ರಾಮೀಣ ಶಾಸಕ ಬಸ್ಸನಗೌಡ ದದ್ದಲ್
WhatsApp Group Join Now
Telegram Group Join Now

ರಾಯಚೂರು:- ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುರುವಕುರ್ದ ಕುರುವಪುರ ಗ್ರಾಮದಲ್ಲಿ ಅತೀ ದೊಡ್ಡ ಇತಿಹಾಸದ ದತ್ತಾತ್ರೇಯ ದೇವಸ್ಥಾನ ವಿದ್ದು ಈ ಗ್ರಾಮಕ್ಕೆ ಗ್ರಾಮ ಹುಟ್ಟಿದಾಗಿನಿಂದ ಇದುವರೆಗೆ ತಿರುಗಾಡಲು ರಸ್ತೆ ಇಲ್ಲದೆ ಕೃಷ್ಣ ನದಿ ಹಿನ್ನಿರಿನಿಂದ ತಿರುಗಾಡಲು ಅನುಕೂಲ ವಿಲ್ಲದೆ ಬೊಟ್ ಮತ್ತು ಹರಗೋಲ್ ಸ್ಟಿಮೇರ್ ಮೂಲಕ ರಾಯಚೂರು ಮಾರುಕಟ್ಟೆಗೆ ಬೆಳೆದಿರುವ ಬೆಳೆಯನ್ನು ತೆಗೆದು ಕೊಂಡು ಬರಬೇಕಾದರೆ ಮತ್ತು ಮಕ್ಕಳು ಶಾಲೆಗೆ ಬರಬೇಕಾದರೆ ಗರ್ಭಿಣಿಯಾರು ಆಸ್ಪತ್ರೆಗೆ ಹೋಗಬೇಕದರೆ ಗ್ರಾಮಕ್ಕೆ ಸಾಮಗ್ರಿ ತೆಗೆದು ಕೊಂಡು ಹೋಗಬೇಕಾದರೆ ಬೋಟ್. ಮತ್ತು ಹರಗೋಲು ಸ್ಟಿಮೇರ್ ಮೂಲಕ ಹೋಗುವ ಜೀವವನ್ನು ಕೈಯಲ್ಲಿ ಹಿಡಿಟ್ಟುಕೊಂಡು ತಿರುಗಾಡುವ ಪರಸ್ಥಿತಿ ಉಂಟಾಗಿತ್ತು.

ಇದುವರೆಗೂ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಸಾಕಷ್ಟು ಬರಿ ಶಾಸಕರಾದರು ಸಂಸದರಾದರು ಉಸ್ತುವಾರಿ ಸಚಿವರಗಳಾದರೂ ಇದುವರೆಗೂ ಕುರುವಾಪುರ ಕುರುವಕುರ್ದ ಗ್ರಾಮಕ್ಕೆ ಮೇಲು ಸೇತುವೆ ರಸ್ತೆಯನ್ನು ಯಾರು ನಿರ್ಮಿಸಿರಲಿಲ್ಲ ಈಗಾಗಲೇ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಶಾಸಕ ನಾದ ಮೇಲೆ ಆ ಎರಡು ಗ್ರಾಮಗಳಿಗೆ ರಸ್ತೆಯನ್ನು ನಿರ್ಮಿಸಿ ಕೊಡುತ್ತೇನೆ ಎಂದು ಗ್ರಾಮಸ್ಥರಿಗೆ ಮಾತು ಕೊಟ್ಟು ಕೊಟ್ಟ ಮಾತಿನಂತೆ ಕುರುವಕುರ್ದ ಕುರುವಪುರ ಗ್ರಾಮಕ್ಕೆ ಕೃಷ್ಣಾ ನದಿಗೆ ಮೇಲ್ ಸೇತುವೆಯನ್ನು ಮಾಡಿ ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆಂದು ಗ್ರಾಮಸ್ಥರ ಮನದಾಳದ ಮಾತಗಿದೆ.

ಸೇತುವೆಯನ್ನು ವೀಕ್ಷಿಸಲು ಇಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮತ್ತು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸೇತುವೆಯನ್ನು ವೀಕ್ಷಣೆ ಮಾಡಿದರು ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆ ಮಾಡಿಸುತ್ತೆ ನೆಂದು ಶಾಸಕರು ತಿಳಿಸಿದರು.

ವರದಿ:- ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!