ಹಾವೇರಿ : ಕೆಎಸ್‌ಆರ್‌ಟಿಸಿ ನೌಕರ ಮಹದೇವಪ್ಪ ಪಕೀರಪ್ಪ ಎರೇಸೀಮಿ (49) ಭಾನುವಾರ ಸವಣೂರ ಬಸ್‌ನಿಲ್ದಾಣದ ಆವರಣದ ಇಂಧನ ಶಾಖೆಯ ಕೊಠಡಿಯಲ್ಲಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾವೇರಿ ವಿಭಾಗೀಯ ಉಪಾಧ್ಯಕ್ಷ, ಸವಣೂರ ಬಸ್ ಘಟಕದ ಚಾಲಕ ಬೋಧಕರಾಗಿ ಕೆಲಸ ಮಾಡುತ್ತಿದ್ದರು.ಪ್ರಸ್ತುತ ಅಧಿಕಾರಿಗಳ ಸೂಚನೆಯಂತೆ ನಿಗಮದ ಇಂಧನ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.




