Ad imageAd image

ಎಸ್‌ಆರ್‌ಎಚ್‌ಗೆ ೧೦ ರನ್‌ಗಳ ರೋಚಕ ಜಯ

Bharath Vaibhav
ಎಸ್‌ಆರ್‌ಎಚ್‌ಗೆ ೧೦ ರನ್‌ಗಳ ರೋಚಕ ಜಯ
WhatsApp Group Join Now
Telegram Group Join Now

ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೭ ನೇ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ವಿರುದ್ಧ ೧೦ ರನ್‌ಗಳ ರೋಚಕ ಜಯ ಸಾಧಿಸಿತು.
ಇಲ್ಲಿನ ರಾಜೀವ ಗಾಂಧಿ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೋಚಕ ಜಯ ಸಾಧಿಸುವ ಮೂಲಕ ಎಸ್‌ಆರ್‌ಎಚ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಸುಧಾರಣೆ ಕಂಡಿತು.
ಸ್ಕೋರ್ ವಿವರ
ಸನ್ ರೈಸರ್ಸ್ ಹೈದರಾಬಾದ್ ೨೦ ಓವರುಗಳಲ್ಲಿ ೯ ವಿಕೆಟ್‌ಗೆ ೧೯೪
ಅಭಿಷೇಕ ಶರ್ಮಾ ೫೯ ( ೨೨ ಎಸೆತ, ೬ ಬೌಂಡರಿ, ೪ ಸಿಕ್ಸರ್)
ಹೆನ್ರಿಕ್ ಕ್ಲಾಸೆನ್ ೫೯ ( ೩೯ ಎಸೆತ,೬ ಬೌಂಡರಿ, ೨ ಸಿಕ್ಸರ್)
ಅನ್ಸೂಲ್ ಕಾಂಬೋಜ್ ೨೨ ಕ್ಕೆ ೩, ಜೇಮ್ಸ್ ಓವರಟನ್ ೩೭ ಕ್ಕೆ ೩)
ಚೆನ್ನೆöÊ ಸೂಪರ್ ಕಿಂಗ್ಸ್ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೮೪
ಆಯುಷ್ ಮ್ಹಾತ್ರೆ ೩೦ ( ೧೩ ಎಸೆತ, ೫ ಬೌಂಡರಿ, ೧ ಸಿಕ್ಸರ್)
ಮ್ಯಾಥ್ಯೂ ಶ್ಯಾರ್ಟ್ ೩೪ (೩೦ ಎಸೆತ, ೩ ಬೌಂಡರಿ)
ಎಶಾನ್ ಮಲಿಂಗಾ ೨೯ ಕ್ಕೆ ೩)

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!