ಬೆಂಗಳೂರು: ದೆಹಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೬ ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ೬ ವಿಕೆಟ್‌ಗಳ ಸುಲಭ ಜಯ ಪಡೆಯಿತು.
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂದು ತನ್ನ ೬ ನೇ ಪಂದ್ಯವಾಡುತ್ತಿದ್ದ ಆರ್‌ಸಿಬಿ ಎರಡನೇ ಸೋಲು ಅನುಭವಿಸಿದ್ದು, ೮ ಅಂಕಗಳೊAದಿಗೆ ಪಾಯಿಂಟ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ದೆಹಲಿ ಕ್ಯಾಪಿಟಲ್ಸ್ ೫ ಪಂದ್ಯಗಳಿAದ ೬ ಅಂಕ ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ೪ ನೇ ಸ್ಥಾನಕ್ಕೆ ಸುಧಾರಣೆ ಕಂಡಿದೆ.
ಸ್ಕೋರ್ ವಿವರ
ಆರ್‌ಸಿಬಿ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೭೫
ಪಿಲಿಪ್ ಸಾಲ್ಟ್ ೬೩ (೩೮ ಎಸೆತ, ೪ ಬೌಂಡರಿ, ೩ ಸಿಕ್ಸರ್)
ಟಿಮ್ ಡೆವಿಡ್ ೨೬ ( ೧೭ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಅಕ್ಷರ ಪಟೇಲ್ ೧೮ ಕ್ಕೆ ೨, ಕುಲದೀಪ್ ಯಾದವ್ ೩೨ ಕ್ಕೆ ೨)
ದೆಹಲಿ ಕ್ಯಾಪಿಟಲ್ಸ್ ೧೯.೫ ಓವರುಗಳಲ್ಲಿ ೪ ವಿಕೆಟ್‌ಗೆ ೧೭೯
ಕೆ.ಎಲ್. ರಾಹುಲ್ ೫೭ ( ೩೪ ಎಸೆತ, ೬ ಬೌಂಡರಿ, ೨ ಸಿಕ್ಸರ್)
ಟ್ರಿಸ್ಟನ್ ಸ್ಟಬಸ್ ೬೦ (೪೭ ಎಸೆತ, ೪ ಬೌಂಡರಿ, ೧ ಸಿಕ್ಸರ್)
ಭುವನೇಶ್ವರ ಕುಮಾರ್ ೨೬ ಕ್ಕೆ೩)
ಆರ್‌ಸಿಬಿ ವಿರುದ್ಧ ಗೆದ್ದ ದೆಹಲಿ ಕ್ಯಾಪಿಟಲ್ಸ್




