ಅಹ್ಮದಾಬಾದ್: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೫ ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ೫ ವಿಕೆಟ್ಗಳಿಂದ ಸೋಲಿಸಿತು.
ಈ ಗೆಲುವಿನೊಂದಿಗೆ ೫ ಪಂದ್ಯಗಳಿAದ ೬ ಅಂಕ ಸಂಪಾದಿಸಿದ ಗುಜರಾತ್ ಟೈಟನ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ೪ ನೇ ಸ್ಥಾನ ಪಡೆಯಿತು.
ಸ್ಕೋರ್ ವಿವರ
ಕೋಲ್ಕತ್ತಾ ನೈಟ್ ರೈಡರ್ಸ್ ೨೦ ಓವರುಗಳಲ್ಲಿ ೧೮೦
ಗುಜರಾತ್ ಟೈಟನ್ಸ್ ೧೯.೪ ಓವರುಗಳಲ್ಲಿ ೫ ವಿಕೆಟ್ಗೆ ೧೮೧
ಗೆಲುವಿನೊಂದಿಗೆ ೪ ನೇ ಸ್ಥಾನಕ್ಕೆ ಜಿಗಿದ ಜಿಟಿ




