ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಶನಿವಾರ ಡಬಲ್ ಪಂದ್ಯಗಳ ಧಮಾಕಾ. ಮೊದಲ ಪಂದ್ಯ ಇಂದು ಮಧ್ಯಾಹ್ನ ೩:೩೦ ಕ್ಕೆ ಆರ್‌ಸಿಬಿ ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ.
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಯ ೨೬ ನೇ ಪಂದ್ಯ ಇದಾಗಿದೆ. ದೆಹಲಿ ಕ್ಯಾಪಿಟಲ್ಸ್ ೪ ಪಂದ್ಯಗಳಿAದ ೪ ಅಂಕಗಳಿಸಿದ್ದು, ಅಂಕ ಪಟ್ಟಿಯಲ್ಲಿ ೬ ನೇ ಸ್ಥಾನದಲ್ಲಿದೆ. ಆರ್‌ಸಿಬಿ ೫ ಪಂದ್ಯಗಳಿAದ ೮ ಅಂಕಗಳಿಸಿದ್ದು, ದ್ವಿತೀಯ ಸ್ಥಾನದಲ್ಲಿದೆ.
ಇಂದಿನ ಪಂದ್ಯದಲ್ಲಿ ಗೆದ್ದು ತನ್ನ ಸ್ಥಾನಮಾನ ಸುಧಾರಿಸಿಕೊಳ್ಳಲು ದೆಹಲಿ ತಂಡ ಮುಂದೆ ನೋಡುತ್ತಿದ್ದರೆ, ಇಂದೂ ಕೂಡ ಪಂದ್ಯದಲ್ಲಿ ಗೆದ್ದು ೧ ನೇ ಸ್ಥಾನಕ್ಕ ಜಿಗಿಯಲು
ಆರ್‌ಸಿಬಿ ಯತ್ನಿಸಲಿದೆ.
ಇಂದು ಆರ್‌ಸಿಬಿ- ದೆಹಲಿ ಕ್ಯಾಪಿಟಲ್ಸ್ ಕದನ




