——————————————————————೧೧ ಅಂಕಗಳೊAದಿಗೆ ಪಾಯಿಂಟ್ ಪಟ್ಟಿಯಲ್ಲಿ ನಂ.೧
———————ಪ್ರಿಯಾಂಶ ಆರ್ಯ ೯೩ (೩೭ ಎಸೆತ, ೪ ಬೌಂಡರಿ, ೯ ಸಿಕ್ಸರ್)
ನ್ಯೂ ಚಂದಿಗಡ: ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೧೯ ನೇ ಎಡಿಷನ್ನಲ್ಲಿ ತನ್ನ ವಿಜಯ ದಂಡ ಯಾತ್ರೆಯನ್ನು ಭರ್ಜರಿಯಾಗಿಯೇ ಮುಂದುವರೆಸಿದೆ.
ಕಳೆದ ರಾತ್ರಿ ಇಲ್ಲಿನ ಮುಲಾನಪುರದಲ್ಲಿರುವ ಮಹಾರಾಜ ಯಧುವೀಂದ್ರ ಸಿಂಗ್ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಲಕ್ನೋ ಸೂಪರ್ ಗೇಂಟ್ಸ್ ತಂಡವನ್ನು ೫೪ ರನ್ಗಳಿಂದ ಮಣಸಿತು.
ಸ್ಕೋರ್ ವಿವರ
ಪಂಜಾಬ್ ಕಿಂಗ್ಸ್ ೨೦ ಓವರುಗಳಲ್ಲಿ ೭ ವಿಕೆಟ್ಗೆ ೨೫೪
ಪ್ರಿಯಾಂಶ ಆರ್ಯ ೯೩ (೩೭ ಎಸೆತ, ೪ ಬೌಂಡರಿ, ೯ ಸಿಕ್ಸರ್)
ಕೋಪರ್ ಕೊನ್ನೋಲಿ ೮೭ ( ೪೬ ಎಸೆತ, ೮ ಬೌಂಡರಿ, ೭ ಸಿಕ್ಸರ್)
ಮಾರ್ಕಸ್ ಸ್ಟೋನಿಸ್ ೨೯ (೧೬ ಎಸೆತ, ೨ ಬೌಂಡರಿ, ೨ ಸಿಕ್ಸರ್)
ಶಶಾಂಕ್ ಸಿಂಗ್ ೧೭ (೬ ಎಸೆತ, ೧ ಬೌಂಡರಿ, ೨ ಸಿಕ್ಸರ್)
ಪ್ರಿನ್ಸ್ ಯಾದವ್ ೨೫ ಕ್ಕೆ ೨,
ಲಕ್ನೋ ಸೂಪರ್ ಗೇಂಟ್ಸ್ ೨೦ ಓವರುಗಳಲ್ಲಿ ೫ ವಿಕೆಟ್ಗೆ ೨೦೦
ರಿಷಬ್ ಪಂತ್ ೪೩ ( ೨೩ ಎಸೆತ, ೧ ಬೌಂಡರಿ, ೪ ಸಿಕ್ಸರ್)
ಆಡಮ್ ಮಾರ್ಕಮ್ ೪೨ (೨೨ ಎಸೆತ, ೩ ಬೌಂಡರಿ, ೩ ಸಿಕ್ಸರ್)
ಆಯುಷ್ ಬದೋನಿ ೩೫ (೨೧ ಎಸೆತ, ೫ ಬೌಂಡರಿ, ೧ ಸಿಕ್ಸರ್)
ಮಿಚೆಲ್ ಮಾರ್ಷ್ ೪೦ ( ೨೮ ಎಸೆತ, ೩ ಬೌಂಡರಿ, ೨ ಸಿಕ್ಸರ್)
ವಿಜಯಕುಮಾರ್ ವೈಶ್ಚಾಕ್ ೩೦ ಕ್ಕೆ ೧, ಮಾರ್ಕೋ ಜಾನ್ಸನ್ ೩೭ ಕ್ಕೆ ೨



