Ad imageAd image

ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಿವೀಸ್

Bharath Vaibhav
ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಿವೀಸ್
WhatsApp Group Join Now
Telegram Group Join Now

ಢಾಕ್ಕಾ: ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಇಂದು ಇಲ್ಲಿ ಎರಡನೇ ಏಕದಿನ ಪಂದ್ಯವನ್ನು ಆಡುತ್ತಿದ್ದು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇಲ್ಲಿನ ಬಾಂಗ್ಲಾ ರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ೫೦ ಓವರುಗಳ ಪಂದ್ಯ ಇದಾಗಿದ್ದು, ತವರು ತಂಡವಾಗಿರುವ ಬಾಂಗ್ಲಾ ತಂಡವು ನ್ಯೂಜಿಲೆಂಡ್‌ಗೆ ಸಮ ಸಮನಾದ ಹೋರಾಟ ನೀಡಲು ಸಜ್ಜಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!