Ad imageAd image

ಕೆಕೆಆರ್‌ಗೆ ಜೀವ ತುಂಬಿದ ಜಯ

Bharath Vaibhav
ಕೆಕೆಆರ್‌ಗೆ ಜೀವ ತುಂಬಿದ ಜಯ
WhatsApp Group Join Now
Telegram Group Join Now

ಕೋಲ್ಕತ್ತಾ: ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೆಕೆಆರ್ ಕೊನೆಗೂ ರಾಜಸ್ತಾನ್ ರಾಯಲ್ಸ್ ವಿರುದ್ಧದ ತನ್ನ ೭ ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಂದ್ಯಾವಳಿಯಲ್ಲಿ ಉಳಿದುಕೊಂಡಿದೆ.
೭ ಪಂದ್ಯಗಳಿAದ ೩ ಅಂಕಗಳಿಸಿರುವ ಕೆಕೆಆರ್‌ಗೆ ಇದು ಜೀವ ತುಂಬಿರುವ ಜಯವಾಗಿದೆ. ಕೆಕೆಆರ್ ಮುಂದಿನ ಹಾದಿ ತುಂಬಾ ಕಠಿಣ ಇದೆ. ಆದಾಗ್ಯೂ ಪಂದ್ಯಾವಳಿಯಲ್ಲಿ ಉಳಿದುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ.
ಸ್ಕೋರ್ ವಿವರ
ರಾಜಸ್ತಾನ ರಾಯಲ್ಸ್ ೨೦ ಓವರುಗಳಲ್ಲಿ ೯ ವಿಕೆಟ್‌ಗೆ ೧೫೫
ಕೆಕೆಆರ್ ೧೯.೪ ಓವರುಗಳಲ್ಲಿ ೬ ವಿಕೆಟ್‌ಗೆ ೧೬೧

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!