ಮುದಗಲ್ಲ:- ಪ್ರಪಂಚ ದಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಯ ಮೂಲಕ ಪರಿಚಿತರಾಗಿ ರಾಮಾಯಣಕ್ಕೆ ಒಂದು ವಿಶೇಷವಾದ ಸ್ಥಾನವನ್ನು ಒದಗಿಸಿ ಕೊಟ್ಟ ಕೀರ್ತಿ ಆದಿಕವಿ ವಾಲ್ಮೀಕಿ ಜಯಂತಿ ಯನ್ನು ಪುರಸಭೆ ವತಿಯಿಂದ ಸರಳವಾಗಿ ಆಚರಣೆ ಮಾಡಲಾಯಿತು.
ವಾಲ್ಮೀಕಿ ಸಮಾಜದ ಹಿರಿಯರಾದ ಹನುಮಂತಪ್ಪ ವಾಲ್ಮೀಕಿ ,ಅವರು ಆದಿಕವಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ನಂತರ ಪುರಸಭೆ ಅಧಿಕಾರಿ ,ಗಣ್ಯರ,ಹಾಗೂ ಸಿಬ್ಬಂದಿಗಳ ನಡುವೆ ನಡುವೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ,ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನಿಸಾ ಬೇಗಂ,
ಸದಸ್ಯರಾದ ಹನುಮಂತಪ್ಪ ವಾಲ್ಮೀಕಿ , ಹಾಗೂ ಸಿಬ್ಬಂದಿ ಯಾದ ನಿಸಾರ್ ಅಹಮದ್, ಜಿಲಾನಿಪಾಶ,ಮಹಾಲಿಂಗರಾಯ, ಹಾಗೂ ಪೌರ ಕಾರ್ಮಿಕರು ಉಪಸ್ಥಿತ ರಿದ್ದರು.
ವರದಿ: ಮಂಜುನಾಥ ಕುಂಬಾರ