Ad imageAd image

ಹೆತ್ತವರ ಹಿರಿಮೆ ವಿಶೇಷ ಕಾರ್ಯಕ್ರಮದಲ್ಲಿ.! ಸುಪ್ರೀತ್ ಪೂಜಾರಿ – ಜ್ಞಾನ ಪೂಜಾರಿ. ಜನ್ಮದಿನ ಆಚರಣೆ..!

Bharath Vaibhav
ಹೆತ್ತವರ ಹಿರಿಮೆ ವಿಶೇಷ ಕಾರ್ಯಕ್ರಮದಲ್ಲಿ.! ಸುಪ್ರೀತ್ ಪೂಜಾರಿ – ಜ್ಞಾನ ಪೂಜಾರಿ. ಜನ್ಮದಿನ ಆಚರಣೆ..!
WhatsApp Group Join Now
Telegram Group Join Now

 ಸಿಂಧನೂರು :– ದಿ. 01/10/2024 ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀ ಮಠ ಸೇವಾ ಟ್ರಸ್ಟ್ (ರಿ) ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ. ಅಲ್ಲಮ ಪ್ರಭು ಪೂಜಾರಿ . ಕಾರ್ಯಧ್ಯಕ್ಷರು ಪರಿಶಿಷ್ಟ ಜಾತಿ ಜಾತ್ಯತೀತ ಜನತಾದಳ ರಾಯಚೂರು ಜಿಲ್ಲೆ. ಭಾರತಿ ಪೂಜಾರಿ ದಂಪತಿಗಳ ವತಿಯಿಂದ ಹೆತ್ತವರ ಹಿರಿಮೆ ಎನ್ನುವ ವಿಶೇಷ ಕಾರ್ಯಕ್ರಮ ಹಾಗೂ ಅವರ ಮೊಮ್ಮಕ್ಕಳಾದ ಸುಪ್ರೀತ್ ಪೂಜಾರಿ – ಜ್ಞಾನ ಪೂಜಾರಿ ಅವರುಗಳ ಜನ್ಮ ದಿನದ ಕಾರ್ಯಕ್ರಮದಲ್ಲಿ ಕಾರುಣ್ಯಶ್ರಮ’ ದ ವೃದ್ಧ ಹಾಗೂ ವಯಸ್ಕರ ಬುದ್ಧಿಮಾಂದ್ಯರಿಗೆ ಮಹಾಪ್ರಸಾದ.

 

ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಮೊಮ್ಮಕ್ಕಳ ಜನ್ಮದಿನವನ್ನು ಆಚರಣೆ ಮಾಡಿದರು ಇದೇ ಸಂದರ್ಭದಲ್ಲಿ ಆಶ್ರಮದ ಆಡಳಿತಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ – ಸುಜಾತಾ ಹಿರೇಮಠ ದಂಪತಿಗಳಿಗೆ ಸನ್ಮಾನಮಾಡಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ – ಮಾಜಿ ಸಚಿವರು.. ವೆಂಕಟರಾವ್ ಗೌಡ್ರು. ಶಿವಕುಮಾರ್ ಜವಳಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು. ಚಂದ್ರ ಭೂಪಲ್ ನಾಡಗೌಡ. ಯಮನಪ್ಪ ಬಿಎಸ್ಎನ್ಎಲ್. ಅಂಬ್ರೂಸ್ ದಲಿತ ಮುಖಂಡರು. ಹನುಮಂತ ಪನ್ನೂರ್. ಗುರುರಾಜ ಮುಕುಂದ. ಸವಿತಾ ಮಂಗಳ ಸಮಾಜ ಕಲ್ಯಾಣ ಇಲಾಖೆ. ಹನುಮಂತ ವಕೀಲರು. ಜಗದೀಶ್ ವಕೀಲರು. ಈ ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಅಲ್ಲಮಪ್ರಭು ಪೂಜಾರಿ ಭಾರತಿ ಪೂಜಾರಿ. ಇನ್ನೆತರು ಭಾಗವಹಿಸಿದ್ದರು

 ವರದಿ:-  ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
Share This Article
error: Content is protected !!