ಹುಕ್ಕೇರಿ:-ಶ್ರೀ ಕಾಡಸಿದ್ದೇಶ್ವರ ದೇವರಿಗೆ ನಮಸ್ಕರಿಸಿ ಹಾಗೂ ಶ್ರೀ ದುರ್ಗಾದೇವಿ ನಮಸ್ಕರಿಸಿ ಪ್ರಥಮ ಬಾರಿ ಆಗಮಿಸಿ ರಾಹುಲ್ ಸತೀಶ್ ಜಾರಕಿಹೊಳಿ ಯುವ ದುರಿನರು.ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಜಾರಹೊಳಿ ಮಾತನಾಡಿದರು ದುರ್ಗಾದೇವಿಗೆ ನಮಸ್ಕರಿಸಿ ಮಾತನಾಡಿದ ರಾಹುಲ್ ಜಾರಕಿಹೊಳಿ
ಚಿಕ್ಕೋಡಿ ಲೋಕಸಭಾ ಸಂಸದರಾದ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಬರಬೇಕಾಗಿತ್ತು ಆದರೆ ಅವರು ಬೇರೆ ಕಡೆಗೆ ಹೋಗಿದ್ದರಿಂದ ನನಗೆ ಸೂಚನೆ ನೀಡಿದರು.ಅವರ ಸೂಚನೆ ಮೇರೆಗೆ ನಾನು ಇವತ್ತು ಬಸ್ತವಾಡ ಗ್ರಾಮಕ್ಕೆ ಆಗಮಿಸಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು ನಂತರ ಶ್ರೀ ದುರ್ಗಾ ಮಾತಾ ಕಮಿಟಿ ವತಿಯಿಂದ ,ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಇವರಿಗೆ ಸನ್ಮಾನ ಮಾಡಿದರು
ಈ ಸಂದರ್ಭದಲ್ಲಿ ದುರ್ಗಾದೇವಿ ಕಮಿಟಿ ಯವರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಊರಿನ ಗ್ರಾಮಸ್ಥರು
ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು
ವರದಿ:-ಶಾಂತಿನಾಥ ಜಿ ಮಗದುಮ್ಮ