ಚಾಮರಾಜನಗರ:-ನಾಡ ಹಬ್ಬ ದಸರಾ ಪ್ರಯುಕ್ತ ಶ್ರೀ ಚಾಮರಾಜೇಶ್ವರ ಉದ್ಯಾನವನ ದಲ್ಲಿರುವ ತಾಯಿ ಶ್ರೀ ಭುವನೇಶ್ವರಿ ವಿಗ್ರಹಕ್ಕೆ ಉಸ್ತುವಾರಿ ಸಚಿವರಾದ ಕೆ ,ವೆಂಕಟೇಶ್ ಅವರು ಮಾಲಾರ್ಪಣೆ ಮಾಡಿದರು.
ಶಾಸಕರಾದ ಸಿ ಪುಟ್ಟರಂಗ ಸಿಟಿ. ಎ ಆರ್ ಕೃಷ್ಣಮೂರ್ತಿ. ಮಂಜುನಾಥ್, ಚೂಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನ, ನಗರಸಭಾ ಅಧ್ಯಕ್ಷರಾದ ಸುರೇಶ್ ನಾಯಕ್ ಉಪಾಧ್ಯಕ್ಷರಾದ ಮಮತಾ ಬಾಲಸುಬ್ರಮಣ್ಯಂ ಆಯುಕ್ತ ರಾಮದಾಸ್ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಅಧ್ಯಕ ಎಚ್ ವಿ ಚಂದ್ರು, ಜಿಲ್ಲಾಧಿಕಾರಿ ಶಿಲ್ಪ ನಾಗ್ ಅಪಾರ ಜಿಲ್ಲಾಧಿಕಾರಿ ಗೀತಾ ಹುಡೇದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಡಾ ಬಿಟಿ ಕವಿತಾ, ಜಿಲ್ಲಾ,ಪಂಚಾಯಿತಿ ಸಿಇಒ ಮೋನರೋತ್, ಕಾಡ ಅಧ್ಯಕ್ಷ ಮರಿಸ್ವಾಮಿ, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ ಬಂಗಾರು. ಎಸ್ ಪಿ ಬಾಲಸುಬ್ರಮಣ್ಯಂ ಗಾನ ಗಂಧರ್ವ ವೇದಿಕೆ ಅಧ್ಯಕ್ಷ ಶಿವು. ಸಾಧನ ಸಂಸ್ಥೆ ನಿರ್ದೇಶಕ ಟಿಜೆ, ಸುರೇಶ್,ಕನ್ನಡ ಚಳುವಳಿ ಶ್ರೀನಿವಾಸ ಗೌಡ, ರಾಜು ನಗರಸಭೆ ಇಂಜಿನಿಯರ್ ನಟರಾಜ್ ಆರೋಗ್ಯ ಅಧಿಕಾರಿ ಮಂಜುನಾಥ್ ಪುಷ್ಪ, ಸುಷ್ಮಾ, ನಾರಾಯಣಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷ ಚಿನ್ನಮ್ಮ,ಪ್ರೆಸ್ ಕ್ಲಬ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಗುಳಿಪುರ ಅನಿಲ್ ಕುಮಾರ್, ಬಳೆಪೇಟೆ ಸ್ವಾಮಿ ಕಾಗಲವಾಡಿ ಚಂದ್ರು, ಅರ್ಚಕ ರಾಮಕೃಷ್ಣ ಭಾರದ್ವಾಜ್, ಸೇರಿದಂತೆ ಹಲವು ಪ್ರಮುಖ ಮುಖಂಡರ ಹಾಜರಿದ್ದರು.
ವರದಿ:ಸ್ವಾಮಿ ಬಳೇಪೇಟೆ