ಕರಾಚಿ: ಪ್ರವಾಸಿ ಆಸ್ಟೆçÃಲಿಯಾ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ದ್ವಿತೀಯ ಟ್ವೆಂಟಿ-೨೦ ಪಂದ್ಯ ಇಂದು ಮಧ್ಯಾಹ್ನ ೪:೩೦ ಕ್ಕೆ ಆರಂಭವಾಗಲಿದೆ.
ಮೊದಲ ಪಂದ್ಯವನ್ನು ಪಾಕಿಸ್ತಾನ ತಂಡ ೨೨ ರನ್ ಗಳಿಂದ ಗೆದ್ದಿತ್ತು.
Get latest news updates delivered straight to your WhatsApp.