ವಿಡಿಯೋಕ್ (ನಮಿಬಿಯಾ ): ದಕ್ಷೀಣ ಅಪ್ರಿಕಾ ಕ್ರಿಕೆಟ್ ತಂಡವು ನಮಿಬಿಯಾ ವಿರುದ್ಧ ಇಲ್ಲಿ ನಡೆದ ಎರಡನೇ ಏಕದಿನ ಪಂಡ್ಯವನ್ನೂ ಕೂಡ 157 ರನ್ ಗಳಿಂದ ಸುಲಭವಾಗಿ ಗೆದ್ದು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನು ಒಂದು ಪಂದ್ಯ ಬಾಕಿ ಇರುವಂತೆ 2-0 ರಿಂದ ಗೆದ್ದುಕೊಂಡಿದೆ.
ಸ್ಕೊರ್ ವಿವರ
ದಕ್ಷಿಣ ಅಪ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ಗೆ 335
ನಮಿಬಿಯಾ 41.5 ಓವರ್ ಗಳಲ್ಲಿ 178


