LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಷೇರು ಮಾರುಕಟ್ಟೆಯಲ್ಲಿ 35 ಲಕ್ಷ ನಷ್ಟ : ನವವಿವಾಹಿತ ಆತ್ಮಹತ್ಯೆ

Advertisement

ಹೈದರಾಬಾದ್: ಷೇರು ಮಾರುಕಟ್ಟೆಯಲ್ಲಿ (Stock Market) ಸುಮಾರು 35 ಲಕ್ಷ ರೂಪಾಯಿ ನಷ್ಟ ಅನುಭವಿಸಿ ಮನನೊಂದಿದ್ದ ಮೂರು ತಿಂಗಳ ನವವಿವಾಹಿತ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು (Software Employee) ಆತ್ಮಹತ್ಯೆ (Self Harm) ಮಾಡಿಕೊಂಡಿರುವ ದಾರುಣ ಘಟನೆ ಹೈದರಾಬಾದ್‌ನಲ್ಲಿ (Hyderabad)‌ ನಡೆದಿದೆ.

ಹೈದರಾಬಾದ್‌ನ ಚೈತನ್ಯಪುರಿ ಪ್ರದೇಶದ ಸಾಯಿನಗರ ಕಾಲನಿಯಲ್ಲಿ ವಾಸವಾಗಿದ್ದ ನಿವೃತ್ತ ಸರ್ಕಾರಿ ನೌಕರ ತಮ್ಮಿಶೆಟ್ಟಿ ಶ್ರೀನಿವಾಸ್ ಅವರ ಪುತ್ರ ಪ್ರವೀಣ್ (34) ಈ ದುರ್ಘಟನೆಗೆ ಒಳಗಾದವರು. ಇವರು ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಮೂರು ತಿಂಗಳ ಹಿಂದಷ್ಟೇ ಇವರಿಗೆ ವಿವಾಹವಾಗಿತ್ತು.

 ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದು, ಇದರಿಂದ ಸುಮಾರು 35 ಲಕ್ಷ ರೂಪಾಯಿಯವರೆಗೆ ನಷ್ಟ ಉಂಟಾಗಿತ್ತು. ಈ ಭಾರೀ ನಷ್ಟದಿಂದ ಅವರು ತೀವ್ರ ಮಾನಸಿಕವಾಗಿ ನೊಂದಿದ್ದರು.

ಭಾನುವಾರ ಮನೆಯಿಂದ ಹೊರಗೆ ಹೋದವರು ರಾತ್ರಿ ಕಳೆದರೂ ವಾಪಸ್ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು ಚೈತನ್ಯಪುರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಚಾಲಕ: ಇಬ್ಬರ ಸ್ಥಿತಿ ಗಂಭೀರ ಪಾನಿ ಪುರಿ ತಿಂದು ಅನಾಹುತ : ಒಂದೇ ಕುಟುಂಬದ 7 ಮಂದಿ ಸಾವು ಬದುಕಿನ ಹೋರಾಟಪೊಲೀಸ್ ಸಿಬ್ಬಂದಿಗೆ ಶೀಘ್ರದಲ್ಲೇ ನೂತನ ವಿಸಿಲ್ ಗಾರ್ಡ್: ಡಿಕೆ ಶಿವಕುಮಾರ್ ಘೋಷಣೆ ಹಬ್ಬದ ದಿನವೇ ಬೆಳಗಾವಿಯಲ್ಲಿ ಪತ್ನಿಯ ಶೀಲ ಶಂಕಿಸಿ ಪ್ರಾಣ ತೆಗೆದ ಕುಡುಕ ಗಂಡಚಿಕ್ಕೋಡಿ : ಜಾತ್ರೆಯಲ್ಲಿ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರೈಲ್ವೆ ಇಲಾಖೆಯಲ್ಲಿ 1,200 ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನದಸರಾ ಜಂಬೂಸವಾರಿ ವೇಳೆ ಅವಘಡ: ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ಕರ್ನಾಟಕ- ಸೌರಾಸ್ಟ್ರ ರಣಜಿ ಪಂದ್ಯ ಡ್ರಾ ದಲ್ಲಿ ಅಂತ್ಯ 13 ಲಕ್ಷ ಫಾಲವರ್ಸ್‌ಗಳಿದ್ದ ಯೂಟ್ಯೂಬರ್ ಆತ್ಮಹತ್ಯೆಬಾಕ್ಸ್ ಆಫೀಸ್‌ನಲ್ಲಿ 'ಜೈಲರ್ 2' ಅಬ್ಬರ : ಕೇವಲ 6 ದಿನಗಳಲ್ಲಿ 541 ಕೋಟಿ ಗಳಿಕೆ