LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಕೇಸ್ : ರಾಜಸ್ತಾನದಲ್ಲಿ ಅಪ್ರಾಪ್ತ ಸೇರಿ ಮೂವರು ಅರೆಸ್ಟ್

Advertisement

ಮುಂಬೈ : ಬಾಲಿವುಡ್ ನಟ ಟೈಗರ್ ಶ್ರಾಫ್ ಅವರನ್ನು ಗುರಿಯಾಯಿಸಿಕೊಂಡು ಮಾಡಿದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿಗಳ ಮೊದಲ ಫೋಟೋ ಬಹಿರಂಗವಾಗಿದ್ದು ಮುಂಬೈನ ಜೂಹು ಪ್ರದೇಶದಲ್ಲಿ ನಿನ್ನೆ ಸಂಜೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೋಳಿಸಿದ್ದು, ಇದೀಗ ಮುಂಬೈ ಪೊಲೀಸರು ಮೂವರು ಶಂಕಿತರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ.

ಬಂಧಿತರನ್ನು ಪೂಲ್ ಸಿಂಗ್, ಹೃತಿಕ್ ಕುಮಾರ್ ಹಾಗು ರೆಹಾನ್ ಎಂದು ಗುರುತಿಸಲಾಗಿದೆ. ಬಂದಿತರಲ್ಲಿ 17 ವರ್ಷದ ಅಪ್ರಾಪ್ತ ಸಹ ಇದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂಬೈನಿಂದ ದೆಹಲಿ ಕಡೆಗೆ ಮೂವರು ಶೂಟರ್ ಗಳು ತೆರಳುತ್ತಿದ್ದರು ಹರಿಯಾಣ ಮೂಲದ ಇಬ್ಬರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದು ಇದೀಗ ಬಿಹಾರದ ಓರ್ವನನ್ನು ಅರೆಸ್ಟ್ ಮಾಡಿ ತನಿಖೆ ನಡೆಸುತ್ತಿದ್ದಾರೆ ರಾಜಸ್ಥಾನದ ಕೋಟದಲ್ಲಿ ಅರೆಸ್ಟ್ ಮಾಡಲಾಗಿದೆ. 

ರೈಲ್ವೆ ಸ್ಟೇಷನ್ ನಲ್ಲಿ ಮುಂಬೈ ಪೊಲೀಸ್ರು ಬಂಧಿಸಿದ್ದಾರೆ ಕೇವಲ 16 ಗಂಟೆಯಲ್ಲಿಯೇ ಶೂಟರ್ ಗಳ ಬಂಧನವಾಗಿದೆ ಮುಂಬೈ ಪೊಲೀಸರು ಈ ಒಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ರಾಜಸ್ಥಾನದ ಕೋಟದಲ್ಲಿ ಮೂರನ್ನು ಅರೆಸ್ಟ್ ಮಾಡಿದ್ದಾರೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಿಯತಮನನ್ನು ಗಲ್ಲಿಗೇರಿಸಿ : ಡೆತ್‌ನೋಟ್ ಬರೆದಿಟ್ಟು ಪ್ರಾಣ ಬಿಟ್ಟ ಶಿಕ್ಷಕಿ ಇನ್ನಿಂಗ್ಸ್ ಮುನ್ನಡೆಯನ್ನಾದರೂ ಪಡೆಯಲು ಕರ್ನಾಟಕ ಮತ್ತೇ ವಿಫಲ ಕಬ್ಬು ಬೆಳೆಗಾರರ ಸಮಸ್ಯೆಗೆ ಶೀಘ್ರ ಪರಿಹಾರ : ಪ್ರಧಾನಿಗೆ ಭೇಟಿಗಾಗಿ ಸಮಯ ಕೋರಿದ ಸಿಎಂ ಹಿಂಗಾರು ಕೃಪೆಯಿಂದ ನೀರಿನ ಸಮಸ್ಯೆ ನಿವಾರಣೆ: ಕೋಡಿ ಶ್ರೀಗಳ ಭವಿಷ್ಯಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಜಿ. ಪರಮೇಶ್ವರ್ ಜಾಲಿರೈಡ್ ಇಡಿ ದೇಶದಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯ ನೀಡಿದ್ದು ಕೇಂದ್ರ ಸರ್ಕಾರ: ಬಿ.ವೈ. ವಿಜಯೇಂದ್ರ ಎಲ್ಲರೂ ಸೇರಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕಿದೆ: ಡಿ. ಕೆ ಶಿವಕುಮಾರ್ ಪಾಕಿಸ್ತಾನ- ಇಂಗ್ಲೆಂಡ್ ಪಂದ್ಯ ಇಂದು ಭಾರತ- ಜಿಂಬಾಬೆ ಮಹಿಳಾ ಕ್ರಿಕೆಟ್ ತಂಡಗಳ 3 ನೇ ಟಿ-20 ಪಂದ್ಯ ಇಂದು ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ : ಬೆಂಗಳೂರಿನಲ್ಲಿ 148 ಪ್ರಯಾಣಿಕರು ಸೇಫ್