ಕೊಲಂಬೋ: ಪ್ರವಾಸಿ ಇಂಗ್ಲೆAಡ್ ಹಾಗೂ ಶ್ರೀಲಂಕಾ (ಸೀನಿಯರ್) ಕ್ರಿಕೆಟ್ ತಂಡಗಳ ನಡುವಿನ ಮೂರನೇ ಟ್ವೆಂಟ-೨೦ ಪಂದ್ಯ ಇಂದು ನಡೆಯಲಿದೆ.
ಸಾಯಂಕಾಳ ೭ ಗಂಟೆಗೆ ಈ ಚುಟುಕು ಪಂದ್ಯ ಆರಂಭವಾಗಲಿದ್ದು, ಇಂಗ್ಲೆAಡ್ ತಂಡ ಈಗಾಗಲೇ ಮೂರು ಪಂದ್ಯಗಳ ಸರಣಿಯನ್ನು ೨-೦ ರಿಂದ ಗೆದ್ದಾಗಿದೆ.
Get latest news updates delivered straight to your WhatsApp.