Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಯಚೂರು ನಗರ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ 8ನೇ ಕೆಡಿಪಿ ಸಭೆ 

Advertisement

ರಾಯಚೂರು :ತಾಲೂಕ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಜನಪರ ಆಡಳಿತ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಜನರ ಅಭಿವೃದ್ಧಿ ಮತ್ತು ಕಲ್ಯಾಣವೇ ನಮ್ಮ ಪ್ರಮುಖ ಗುರಿ. ಅಭಿವೃದ್ಧಿಯ ಪಥದಲ್ಲಿ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಇನ್ನಷ್ಟು ಪರಿಣಾಮಕಾರಿ ಕಾರ್ಯಗಳನ್ನು ಕೈಗೊಳ್ಳಲು ಸಂಕಲ್ಪಿಸಲಾಗಿದೆ. ಎಂದು ತಿಳಿಸಿದರು.
news_1781330347_0_863.webp

 

ರಾಯಚೂರು ಕೃಷಿ ಅಧಿಕಾರಿಗಳಿಗೆ ದಾಸ್ತನಾಗಿರುವ ರಸಗೊಬ್ಬರ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತನಾಗಿರುವ ಬೀಜಗಳ ಬಗ್ಗೆ ವಿಚಾರಿಸಲಾಯಿತು ಮತ್ತು ಗ್ರಾಮಾಂತರ ಭಾಗಗಳಲ್ಲಿ ಮತ್ತು ಗಡಿ ಭಾಗದಲ್ಲಿ ನಕಲಿ ಬಿತ್ತನೆ ಬೀಜ ಮತ್ತು ನಕಲಿ ರಸಗೊಬ್ಬರ ನಕಲಿ  ಜೈವಿಕ ಹೆಸರಿನಲ್ಲಿ ನಕಲಿ ಸುಡುಬಯೋಗಳು ಮಾರಾಟ ಮಾಡುವುದರ ಬಗ್ಗೆ ಎಚ್ಚರಿಕೆ ವಹಿಸಬೇಕೂ ಆಂಧ್ರ ತೆಲಂಗಾಣ ಗಡಿ ಭಾಗಗಳಿಂದ ಬರುವ ನಕಲಿ ಕ್ರಿಮಿನಾಶಕಗಳನ್ನು ಮತ್ತು ನಕಲಿ ಬೀಜಗಳನ್ನು ನಕಲಿ ರಸಗೊಬ್ಬರವನ್ನು ಬರುವ ಬಗ್ಗೆ ಸೂಕ್ತ ನಿಗವಹಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು .
ಈಗಾಗಲೇ ರೈತರಿಗೆ ರಸಗೊಬ್ಬರ ಜೋಡಣೆ ಮಾಡುವುದನ್ನು ತಡೆಗಟ್ಟಬೇಕು ಅಂತಹ ಜೋಡಣೆ ಮಾಡಿ ನೀಡುವಂತಹ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗೆ ಮೋಸವಗದಂತೆ ನೋಡಿಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕಿ ದೀಪ ಕುಲಕರ್ಣಿರವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್. ಡಿ ವೈ ಎಸ್ ಪಿ ಶಾಂತವೀರ್ . ತಾಹಾಶಿಲ್ದಾರ್ ಸುರೇಶ್ ವರ್ಮ. ಜಯಂತ್ ರಾವ್ ಪತಂಗಿ .ಮಲ್ಲಿಕಾರ್ಜುನಗೌಡ ತಲ್ಮಾರಿ. ಪವನ್ ಪಾಟೀಲ್.ಬಷೀರ್ ಅಹ್ಮದ್..ಎಲ್ಲ ಕೆಡಿಪಿ ಸದಸ್ಯರು .ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 ವರದಿ: ಗಾರಲದಿನ್ನಿ ವೀರನಗೌಡ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತ ತಂಡಕ್ಕೆ ೧೯೫ ರನ್‌ಗಳ ಗೆಲುವಿನ ಗುರಿಗೃಹಲಕ್ಷ್ಮಿ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಬೇಕು : ಡಿ.ಕೆ.ಶಿವಕುಮಾರ್ ಕೊಟ್ಟ ಸಾಲ ವಾಪಾಸ್ ಕೊಡದ ಕಾರಣ ಕಾಲೇಜು ಫೀಸ್ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆಜಗತ್ತಿನಾದ್ಯಂತ 'ರಿಯಲ್ ಸ್ಪೈಡರ್ ಮ್ಯಾನ್' ಎಂದೇ ಖ್ಯಾತಿ ಪಡೆದಿದ್ದ ಅಲ್ ಖಾಖಾ ಇನ್ನಿಲ್ಲಭೂ ಪರಿಹಾರ ನೀಡದೇ ಸತಾಯಿಸುತ್ತಿದ್ದ ಸರ್ಕಾರಿ ನೌಕರನಿಗೆ ಚಪ್ಪಲಿಯಲ್ಲಿ ಹೊಡೆದ ರೈತಬೆಳಗಾವಿಯಲ್ಲಿ 2 ಕೋಟಿ ವಿಮೆಗಾಗಿ ಹೆಂಡತಿಯಿಂದ ಮಾಜಿ ಸೈನಿಕನ ಕೊಲೆ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಿಯಕರಛಲವಾದಿ ನಾರಾಯಣಸ್ವಾಮಿ, ಯತ್ನಾಳ್ ದ್ವೇಷ ಭಾಷಣದ ಪಿತಾಮಹರು : ಪ್ರದೀಪ್ ಈಶ್ವರ್ ಕರ್ನಾಟಕದಲ್ಲಿ ಮದ್ಯ ಖರೀದಿಗೆ 21 ವರ್ಷ ಕಡ್ಡಾಯ : ಪ್ರಿಯಾಂಕ್ ಖರ್ಗೆ ಎಸ್ ಜಿ ಕೆ ಡಿಫೆನ್ಸ್ ಅಕಾಡೆಮಿಯಿಂದ 160 ಅಗ್ನಿವೀರ ಆಯ್ಕೆ ಯುವಕರನ್ನು ಸನ್ಮಾನಿಸಲಾಯಿತುಇಸ್ಕಾನ್‌ನಲ್ಲಿ ಭವ್ಯ ಶ್ರೀ ರಾಧಾ ಗೋವಿಂದ ಮಂದಿರ ೨೨ಕ್ಕೆ ಪ್ರಾಣಪ್ರತಿಷ್ಠಾ ಮಹೋತ್ಸವ : ಅಗಸ್ಟ ೧೦ರಿಂದ ಸಾರ್ವಜನಿಕ ದರ್ಶನಕ್ಕೆ