ಟ್ರೆನಿಡಾಡ್(ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದಿರುವ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿ ಸಿಕ್ಕಿದೆ.
ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಪಂದ್ಯದ ೪ ನೇ ದಿನ ಭೋಜನ ವಿರಾಮ ಪೂರ್ವ ಆಟದಲ್ಲಿ ೨೦೬ ರನ್‌ಗಳ ಗೆಲುವಿನ ಗುರಿಯೊಂದಿಗೆ ಇಳಿದ ಪಾಕಿಸ್ತಾನ ತಂಡವು ೧ ವಿಕೆಟ್‌ಗೆ ೧೦ ರನ್‌ಗಳಿಸಿತ್ತು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ ೩೧೧ ಹಾಗೂ ೧೮೧
ಪಾಕಿಸ್ತಾನ ೨೮೨ ಹಾಗೂ ೧ ವಿಕೆಟ್‌ಗೆ ೧೦


