ನವದೆಹಲಿ: ಶ್ರೀಲಂಕಾ ವಿರುದ್ಧ ಶ್ರೀಲಂಕಾದಲ್ಲಿ ಅಗಷ್ಟ್ ೧೫ ರಿಂದ ಆರಂಭವಾಗುವ ಎರಡು ಟೆಸ್ಟ್ಗಳ ಸರಣಿಗೆ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ಗಾಲೆಯಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಅಗರಕರ ನೇತೃತ್ವದ ಆಯ್ಕೆ ಮಂಡಳಿ ತಂಡವನ್ನು ಪ್ರಕಟಿಸಿದ್ದು, ರವೀಂದ್ರ ಜಡೆಜಾ ಹಾಗೂ ಜಸ್ಪಿçÃತ್ ಬೂಮ್ರಾ ತಂಡಕ್ಕೆ ಮರಳಿದ್ದಾರೆ.
ಆಫ್ ಸ್ಪಿನ್ನರ್ ಸರನೇಶ್ ಜೈನ್ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ತಂಡ ಇಂತಿದೆ: ಸುಭಮಾನ್ ಗಿಲ್ (ನಾಯಕ) ಕೆ.ಎಲ್. ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವೃಷಭ್ ಪಂತ್, ಸಾಯಿ ಸುದರ್ಶನ್, ದೃವ ಜುರೇಲ್, ರವೀಂದ್ರ ಜಡೆಜಾ, ಕುಲದೀಪ ಯಾದವ್, ಮಾನವ ಸುತಾರ, ಜಸ್ಪಿçÃತ್ ಬೂಮ್ರಾ, ಮೊಹ್ಮದ ಶಿರಾಜ್, ಪ್ರಸಿದ್ಧ ಕೃಷ್ಣ, ಗಾರ್ನರ್ ಬ್ರಾರ್, ದೇವದತ್ತ ಪಡಿಕಲ್ ಹಾಗೂ ಸರನೇಶ್ ಜೈನ್.


