Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ ತಂಡಕ್ಕೆ ೧೯೫ ರನ್‌ಗಳ ಗೆಲುವಿನ ಗುರಿ

ಅಪಘಾನಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯ

Advertisement


ಧರ್ಮಶಾಲಾ: ಅಪಘಾನಿಸ್ತಾನ್ ತಂಡವು ಭಾರತ ವಿರುದ್ಧ ಇಂದಿಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ೧೯೫ ರನ್‌ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಶಿಯೇಶನ್ ಮೈದಾನದಲ್ಲಿ ಮಳೆಯ ಕಾರಣ ೨೫ ಓವರುಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಅಪಘಾನಿಸ್ತಾನ ತಂಡವು ೨೪.೫ ಓವರುಗಳಲ್ಲಿ ೧೯೪ ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
    ಸ್ಕೋರ್ ವಿವರ
ಅಪಘಾನಿಸ್ತಾನ ೨೪.೫ ಓವರುಗಳಲ್ಲಿ ೧೯೪
ರೆಹಮಾನ್ ಉಲ್ ಗುರಬರಾಜ್ ೧೦೨ (೫೧ ಎಸೆತ, ೮ ಬೌಂಡರಿ, ೮ ಸಿಕ್ಸರ್)
ಎ ಉಮರಜಾಯ್ ೨೬ (೧೬ ಎಸೆತ, ೩ ಸಿಕ್ಸರ್)
ಎಚ್ ಶಾಹಿದಿ ೨೭ (೩೦ ಎಸೆತ, ೩ ಬೌಂಡರಿ)
ಗರ‍್ನೋರ್ ಬ್ರಾರ್ ೨೭ ಕ್ಕೆ ೩), ಹರ್ಷ ದುಬೈ ೪೭ ಕ್ಕೆ ೩),
ನಿತೀಶ್‌ಕುಮಾರ್ ರೆಡ್ಡಿ ೩೧ ಕ್ಕೆ ೨)

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚೊಚ್ಚಲ ಪಂದ್ಯದಲ್ಲಿಯೇ ಮಿಂಚಿದ ಗರ‍್ನೋರ್ ಬ್ರಾರ್ಭಾರತ ತಂಡಕ್ಕೆ ೧೯೫ ರನ್‌ಗಳ ಗೆಲುವಿನ ಗುರಿಗೃಹಲಕ್ಷ್ಮಿ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಬೇಕು : ಡಿ.ಕೆ.ಶಿವಕುಮಾರ್ ಕೊಟ್ಟ ಸಾಲ ವಾಪಾಸ್ ಕೊಡದ ಕಾರಣ ಕಾಲೇಜು ಫೀಸ್ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆಜಗತ್ತಿನಾದ್ಯಂತ 'ರಿಯಲ್ ಸ್ಪೈಡರ್ ಮ್ಯಾನ್' ಎಂದೇ ಖ್ಯಾತಿ ಪಡೆದಿದ್ದ ಅಲ್ ಖಾಖಾ ಇನ್ನಿಲ್ಲಭೂ ಪರಿಹಾರ ನೀಡದೇ ಸತಾಯಿಸುತ್ತಿದ್ದ ಸರ್ಕಾರಿ ನೌಕರನಿಗೆ ಚಪ್ಪಲಿಯಲ್ಲಿ ಹೊಡೆದ ರೈತಬೆಳಗಾವಿಯಲ್ಲಿ 2 ಕೋಟಿ ವಿಮೆಗಾಗಿ ಹೆಂಡತಿಯಿಂದ ಮಾಜಿ ಸೈನಿಕನ ಕೊಲೆ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಿಯಕರಛಲವಾದಿ ನಾರಾಯಣಸ್ವಾಮಿ, ಯತ್ನಾಳ್ ದ್ವೇಷ ಭಾಷಣದ ಪಿತಾಮಹರು : ಪ್ರದೀಪ್ ಈಶ್ವರ್ ಕರ್ನಾಟಕದಲ್ಲಿ ಮದ್ಯ ಖರೀದಿಗೆ 21 ವರ್ಷ ಕಡ್ಡಾಯ : ಪ್ರಿಯಾಂಕ್ ಖರ್ಗೆ ಎಸ್ ಜಿ ಕೆ ಡಿಫೆನ್ಸ್ ಅಕಾಡೆಮಿಯಿಂದ 160 ಅಗ್ನಿವೀರ ಆಯ್ಕೆ ಯುವಕರನ್ನು ಸನ್ಮಾನಿಸಲಾಯಿತು